ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ (ಸುದ್ದಿ)

ADVERTISEMENT

ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

‘ಭಾರತ ಮತ್ತು ಚೀನಾ ನಡುವಣ ಗಡಿಯಲ್ಲಿನ ಪರಿಸ್ಥಿತಿಯು ಬಹುತೇಕ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಯನ್ನು ಬಗೆಹರಿಸಲು ಉಭಯ ಕಡೆಗಳಿಂದಲೂ ‘ಪರಿಣಾಮಕಾರಿ’ಯಾದ ಸಂವಹನವೂ ನಡೆದಿದೆ ಎಂದು ಚೀನಾದ ಸೇನೆ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 16:01 IST
ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಫ್ತಾರ್‌ ಊಟದಲ್ಲಿ ಕನಿಷ್ಠ 2ರಿಂದ 3 ಹನಿಯಷ್ಟು ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣವನ್ನು ಮಿಶ್ರಣ ಮಾಡಿ ಕೊಡಲಾಗಿತ್ತು ಎಂದು ಬೀಬಿ ಅವರ ವಕ್ತಾರರು ಗುರುವಾರ ಆರೋಪಿಸಿದ್ದಾರೆ.
Last Updated 25 ಏಪ್ರಿಲ್ 2024, 14:23 IST
ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್‌ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್‌ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
Last Updated 25 ಏಪ್ರಿಲ್ 2024, 14:20 IST
ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ಗೆಳತಿಗಾಗಿ ತರಿಸಿದ್ದ ಬರ್ಗರ್‌ ತಿಂದ ಎಂದು ಯುವಕನೊಬ್ಬ ಸ್ನೇಹಿತನ ಕೊಂದ ವಿಚಿತ್ರ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
Last Updated 25 ಏಪ್ರಿಲ್ 2024, 14:04 IST
ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ

2023ರಲ್ಲಿ ವಿಶ್ವದ 59 ದೇಶಗಳಲ್ಲಿ ಸುಮಾರು 28.2 ಕೋಟಿ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ. ಅಲ್ಲದೆ, ಯುದ್ಧದಿಂದ ಹಾನಿಗೊಳಗಾದ ಗಾಜಾ, ಕ್ಷಾಮ ಎದುರಿಸುತ್ತಿರುವ ಪ್ರದೇಶವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ ಹೇಳಿದೆ.
Last Updated 25 ಏಪ್ರಿಲ್ 2024, 13:49 IST
ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ

ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ ಪ್ರಧಾನಿಗೆ ಉದ್ಯಮಿಗಳ ಸಲಹೆ

ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ತರಲು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವಂತೆ ಪಾಕಿಸ್ತಾನದ ಪ್ರಮುಖ ಉದ್ಯಮಿಗಳು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾರೆ.
Last Updated 25 ಏಪ್ರಿಲ್ 2024, 13:27 IST
ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ  ಪ್ರಧಾನಿಗೆ ಉದ್ಯಮಿಗಳ ಸಲಹೆ

Russia Ukraine Conflict: ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನಿಸಿದ ಅಮೆರಿಕ

ರಷ್ಯಾದ ಆಕ್ರಮಣದ ವಿರುದ್ಧ ಹೋರಾಟ ಮಾಡಲು ಉಕ್ರೇನ್‌ಗೆ ಅತ್ಯಗತ್ಯವಾದ ಶಸ್ತ್ರಾಸ್ತ್ರಗಳನ್ನು ಅಮೆರಿಕ ರವಾನಿಸಲು ಆರಂಭಿಸಿದೆ.
Last Updated 25 ಏಪ್ರಿಲ್ 2024, 12:15 IST
Russia Ukraine Conflict: ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನಿಸಿದ ಅಮೆರಿಕ
ADVERTISEMENT

ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು

ಯೆಮನ್‌ ಪ್ರಜೆಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಯೆಮನ್‌ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಷಕ್ಕೆ ಸಾಕ್ಷಿಯಾಗಿದೆ.
Last Updated 25 ಏಪ್ರಿಲ್ 2024, 10:50 IST
ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು

ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ 4 ವರ್ಷದ ಬಾಲಕಿಯನ್ನು ಭೇಟಿಯಾದ ಬೈಡನ್

ಹಮಾಸ್ ಉಗ್ರರು ಗಾಜಾದಲ್ಲಿ ಹಲವು ವಾರಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ 4 ವರ್ಷದ ಬಾಲಕಿ, ಅಮೆರಿಕ ಪ್ರಜೆ ಅಬಿಗೈಲ್ ಇಡನ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಮಾಡಿದ್ದಾರೆ.
Last Updated 25 ಏಪ್ರಿಲ್ 2024, 3:11 IST
ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ 4 ವರ್ಷದ ಬಾಲಕಿಯನ್ನು ಭೇಟಿಯಾದ ಬೈಡನ್

ಕೀನ್ಯಾ | ಭಾರಿ ಮಳೆ, ಪ್ರವಾಹ: 38 ಮಂದಿ ಸಾವು

ಕೀನ್ಯಾದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ದಿಢೀರ್ ಪ್ರವಾಹದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 25 ಏಪ್ರಿಲ್ 2024, 3:09 IST
ಕೀನ್ಯಾ | ಭಾರಿ ಮಳೆ, ಪ್ರವಾಹ: 38 ಮಂದಿ ಸಾವು
ADVERTISEMENT