ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 5 ಸೆಪ್ಟೆಂಬರ್ 2015, 19:51 IST
ಅಕ್ಷರ ಗಾತ್ರ

ಪ್ರೇತಗಳೆಂದು ಕರೆಯಲು ಮನಸ್ಸಾಗದು (ಕವನ ಸಂಕಲನ)
ಲೇ: ಪ್ರತಿಭಾ ನಂದಕುಮಾರ್
ಪು: 96; ಬೆ: ರೂ. 99
ಪ್ರ:
ಅನೇಕ ಗೆಳೆಯರು, ನಂ. 72, ‘ಭೂಮಿಗೀತ’, 6ನೇ ತಿರುವು, ಉದಯಗಿರಿ, ಮಂಡ್ಯ–571401

ಯಾರ ಹಂಗಿಲ್ಲ ಬೀಸುವ ಗಾಳಿಗೆ
ಲೇ: ಸತ್ಯಮಂಗಲ ಮಹದೇವ
ಪು: 104; ಬೆ: ರೂ. 80
ಪ್ರ: ಸಿವಿಜಿ ಬುಕ್ಸ್‌, ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು–58

ಮಂಜುಳ ಎಂಬ ಎಂದೆಂದೂ ಮರೆಯದ ಹಾಡು
ಲೇ: ಎನ್‌.ಎಸ್. ಶ್ರೀಧರ ಮೂರ್ತಿ
ಪು: 128; ಬೆ: ರೂ. 100
ಪ್ರ: ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ

ಕುವೆಂಪು ಸಾಹಿತ್ಯ ಪದವಿವರಣ ಕೋಶ (ಕಾದಂಬರಿ–ಸಂಪುಟ 6)
ಲೇ: ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ
ಪು: 486; ಬೆ: ರೂ. 550

ಕುವೆಂಪು ಸಾಹಿತ್ಯ ಪದವಿವರಣ ಕೋಶ (ಸಣ್ಣಕಥೆ, ಪ್ರಬಂಧ–ಸಂಪುಟ- 2)
ಲೇ:
ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ
ಪು: 400; ಬೆ: ರೂ. 550
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ–51

ಉಪೇಕ್ಷಿತ ವಚನಕಾರ ಏಲೇಶ್ವರ ಕೇತಯ್ಯ
ಲೇ:
ಡಾ. ಜಿ.ಎನ್. ಉಪಾಧ್ಯ
ಪು: 101; ಬೆ: ರೂ.100

ಕುಮುದಾಳ ಭಾನುವಾರ (ಕವನ ಸಂಕಲನ)
ಲೇ: ಅಮಿತಾ ಭಾಗವತ್
ಪು: 92; ಬೆ: ರೂ.100

ಬುದ್ಧಿಜೀವಿಯ ಭೋಗ ಷಟ್ಪದಿ ಮತ್ತು ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು
ಲೇ:
ಎಚ್‌.ಬಿ.ಎಲ್. ರಾವ್
ಪು: 96; ಬೆ: ರೂ.100

ವಿಂಶತಿ ವಾಹಿನಿ
ಪ್ರ.ಸಂ:
ಎಚ್‌.ಬಿ.ಎಲ್.ರಾವ್
ಪು: 152; ಬೆ: ರೂ.100
ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, ಮನುಶ್ರುತಿ, ಸಿ–42/2/2, ಸೆಕ್ಟರ್–29, ವಾಶಿ, ನವಿ ಮುಂಬಯಿ–400703

ಬಿತ್ತನೆ ಬೀಜ (ಅನುಭವ ಕಥನ)
ಲೇ:
ಬಂದಕುಂಟೆ ನಾಗರಾಜಯ್ಯ
ಪು: 135; ಬೆ: ರೂ. 150
ಪ್ರ: ಅನಿಕೇತನ ಪ್ರಕಾಶನ, ಲಕ್ಷ್ಮೀನರಸಿಂಹ ನಿಲಯ, 8ನೇ ತಿರುವು, ದೇವರಾಜ ಅರಸು ರಸ್ತೆ, ಸರಸ್ವತಿಪುರಂ, ತುಮಕೂರು–05

ಚಂಚನ ಕಸ್ತೂರಿ (ಸಂಪಾದಿತ ಕವನ ಸಂಕಲನ)
ಸಂ:
ರಾಜಹಂಸ
ಪು: 136; ಬೆ: ರೂ. 110
ಪ್ರ: ಜೀವನ್ ಪ್ರಕಾಶನ, ಪೋಸ್ಟ್ ಬಾಕ್ಸ್ ಸಂಖ್ಯೆ–03, ಚಿಕ್ಕಬಳ್ಳಾಪುರ–562101

ಒಂದು ಕುರಿಯ ಕಥೆ (ಮಕ್ಕಳ ನಾಟಕ)
ಲೇ:
ಮತ್ತೂರು ಸುಬ್ಬಣ್ಣ
ಪು:40; ಬೆ: ರೂ. 50
ಪ್ರ: ಅನು ಪ್ರಕಾಶನ, 375/24, 15ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು–560040

ಗೀಜಗ
ಲೇ:
ಕಟ್ನಾವೀರನಹಳ್ಳಿ ಜನ್ನಪ್ಪ
ಪು: 32; ಬೆ: ರೂ. 50

ಚಿಗುರೊಡೆದ ಮರ
ಲೇ
: ಕಟ್ನಾವೀರನಹಳ್ಳಿ ಜನ್ನಪ್ಪ
ಪು: 88; ಬೆ: ರೂ. 75

ನಮ್ಮೂರು ನಮ್ಮವರು
ಲೇ:
ಕಟ್ನಾವೀರನಹಳ್ಳಿ ಜನ್ನಪ್ಪ
ಪು: 370; ಬೆ: ರೂ. 175
ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ವಿದ್ಯಾ ಪ್ರಕಾಶನ, ನಂ. 1321, ಹೊಸಮನೆ, ಹರಳೂರು, ರಾಯಲ್‌ ಪ್ಲಾಸಿಡ್ ಬಡಾವಣೆ, ಎಸ್‌.ಎಸ್. ಪಾಳ್ಯ, ಎಚ್‌.ಎಸ್.ಆರ್. ಅಂಚೆ, ಬೆಂಗಳೂರು–560102

ಉದಯಾದಿತ್ಯಾಲಂಕಾರಣ (ತಾತ್ವರ್ಯ, ಲಘುಟಿಪ್ಪಣ್ಣಿ, ಇಂಗ್ಲಿಷ್ ಅನುವಾದ)
ಲೇ:
ಆರ್‍ವಿಯಸ್ ಸುಂದರಂ, ಗಿಲ್ ಬೆನ್–ಹೆರುತ್
ಪು: 70; ಬೆ: ರೂ. 100

ಮಹಾಕಾವ್ಯಲಕ್ಷಣ (ಇಂಗ್ಲಿಷ್ ಆವೃತ್ತಿ)
ಲೇ:
ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಅನು: ಡಾ. ಎಚ್‌.ವಿ. ನಾಗರಾಜ್ ರಾವ್
ಪು: 850; ಬೆ: ರೂ. 100
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು

ಕಾಡುವ ಕೃಷ್ಣನ ಕೊಳಲು
ಲೇ:
ಭುವಿ
ಪು: 96; ಬೆ: ರೂ. 80
ಪ್ರ: ಭಾವಪುಷ್ಪ ಪ್ರಕಾಶನ, ನಂ. 1551, ರಾಮತೀರ್ಥನಗರ, ಬೆಳಗಾವಿ

ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್
ಪು:
110; ಬೆ: ರೂ. 40

ಶ್ರೀಹರಿವಾಯುಸ್ತುತಿ
ಪು:
79;
ಬೆ: ರೂ. 40

ಲಕ್ಷ್ಮೀಶೋಭಾನೆ
ಪು:
66; ಬೆ: ರೂ. 30

ಶ್ರೀರಾಘವೇಂದ್ರ ಸ್ತೋತ್ರಮ್
ಪು:
50; ಬೆ: ರೂ. 25
ಮೇಲಿನ ನಾಲ್ಕು ಪುಸ್ತಕಗಳ ಸಂಕಲನ: ಕೆ. ಹಯವದನ ಪುರಾಣಿಕರು. ಪ್ರಕಾಶಕರು: ಜ್ಞಾನಗಮ್ಯ ಪ್ರಕಾಶನ, ಉಡುಪಿ

ಜಾನಪದ ಮತ್ತು ಚಲಶೀಲತೆ (ಸಂಶೋಧನಾ ಲೇಖನಗಳು)
ಲೇ:
ಡಾ. ಎಂ. ನಂಜಯ್ಯ ಹೊಂಗನೂರು
ಪು: 156; ಬೆ: ರೂ. 130

ತೋರುಹಾದಿ (ವಿಚಾರ–ವಿರ್ಮಶೆಗಳ ಸಂಕಲನ)
ಲೇ:
ಡಾ. ಶಶಿಕಲಾ ಎಂ. ಮೊರಬದ
ಪು: 188; ಬೆ: ರೂ. 150

ಚಿನ್ಮಯಿ (ಸಣ್ಣಕತೆ)
ಲೇ:
ಕೇಶವ ಕುಡ್ಲ
ಪು: 130; ಬೆ: ರೂ. 168

ಸನ್ನೆಗೋಲು (ಸಾಹಿತ್ಯ ಬರಹಗಳು)
ಲೇ:
ಆರ್. ತಾರಿಣಿ ಶುಭದಾಯಿನಿ
ಪು: 212; ಬೆ: ರೂ. 180

ಗಾಜಿನ ಮನೆ (ಸಣ್ಣ ಕಥೆಗಳು)
ಲೇ:
ಡಾ. ಶ್ವೇತಾ ನರಗುಂದ
ಪು: 184; ಬೆ: ರೂ. 150

ಜಗಲೂರು ಪಾಪನಾಯಕ (ಮ್ಯಾಸಬೇಡ ಬುಡಕಟ್ಟಿನ ಸಾಂಸ್ಕೃತಿಕ ವೀರನ ನಾಟಕ)
ಲೇ:
ಕೆ.ಪಿ. ಗಾದಿರಯ್ಯ ಕಾಲುವೆಹಳ್ಳಿ
ಸಂ: ಡಾ. ಮೀರಾಸಾಬಿಹಳ್ಳಿ ಶಿವಣ್ಣ
ಪು: 232; ಬೆ: ರೂ. 200

ದೇವಾಂಗ ಪರಂಪರೆ
ಲೇ:
ಬಾಗೂರು ಆರ್. ನಾಗರಾಜಪ್ಪ
ಪು: 130; ಬೆ: ರೂ. 160

ನೆಲದೊಡಲ ಪ್ರೀತಿ
ಲೇ:
ಡಾ. ರಂಗಾರೆಡ್ಡಿ ಕೋಡಿರಾಂಪುರ
ಪು: 176; ಬೆ: ರೂ. 140

ಸಂವೇದನೆ (ವಿಮರ್ಶಾ ಲೇಖನಗಳು)
ಲೇ:
ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಪು: 156; ಬೆ: ರೂ. 120

ಗರೀಬ್ ಗಜಲ್
ಲೇ:
ರಮೇಶ ಗಬ್ಬೂರ್
ಪು: 96; ಬೆ: ರೂ. 80

ಮಾರ್ದನಿ (ಸಣ್ಣ ಕಥೆಗಳು)
ಲೇ:
ಪ್ರೊ. ಜಿ. ಶರಣಪ್ಪ
ಪು: 120; ಬೆ: ರೂ. 100

ಅಧಿಕಾರದ ಆಟ
ಲೇ:
ಪ್ರೊ. ಪರಿಮಳಾ ನಾಯಕ್, ಡಾ. ಕೆ.ಆರ್. ಸಿದ್ಧಗಂಗಮ್ಮ
ಪು: 136; ಬೆ: ರೂ. 100

ದಶರಥ (ಪೌರಾಣಿಕ ಕಾದಂಬರಿ)
ಲೇ:
ಬಿ. ತಿಪ್ಪಣ್ಣ ಮರಿಕುಂಟೆ
ಪು: 184; ಬೆ: ರೂ. 150

ಆಲೋಚನೆಗೆ ನೂರು ಹಾದಿ (ಲೇಖನಗಳು)
ಲೇ:
ಡಾ. ಡಿ.ಕೆ. ನಟರಾಜ್
ಪು: 160; ಬೆ: ರೂ. 130

ದೇವಿ (ನಾಟಕ)
ಲೇ:
ಚಂದ್ರು ಕಾಳೇನಹಳ್ಳಿ
ಪು: 84; ಬೆ: ರೂ. 70
ಮೇಲಿನ ಹದಿನೈದು ಪುಸ್ತಕಗಳ ಪ್ರಕಾಶಕರು: ಸಿವಿಜಿ ಇಂಡಿಯಾ, ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು–1

ವಿಜಯಪುರ ಜಿಲ್ಲೆಯ ಕನ್ನಡ ಗ್ರಾಮ್ಯ ಪದಗಳ ಅಧ್ಯಯನ
ಲೇ:
ಡಾ. ಆರ್.ವಿ. ಪಾಟೀಲ
ಪು: 260; ಬೆ: ರೂ. 200
ಪ್ರ: ಎಸ್‌.ಎಲ್‌.ಎನ್. ಪಬ್ಲಿಕೇಷನ್, ನಂ. 3437 , 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28

ನೆನಪೆಂಬ ನವಿಲುಗರಿ (ಸ್ವಗತ ಕಥನ)
ಲೇ: 
ಉದ್ಯಾವರ ಮಾಧವ ಆಚಾರ್ಯ
ಪು: 160; ಬೆ: ರೂ. 120
ಪ್ರ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಕೊಡಿಯಾಲ್ ಬೈಲ್, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT