ಸೋಮವಾರ, 5 ಜನವರಿ 2026
×
ADVERTISEMENT

ಶಿಕ್ಷಣ

ADVERTISEMENT

ಸಮಾಧಾನ ಅಂಕಣ | ದೂರ ವಾಸ ಮಾಡುವ ಮಕ್ಕಳನ್ನು ಮನೆಗೆ ಕರೆತರುವುದು ಹೇಗೆ?

Family Counseling: ನೋವು, ದುಗುಡ, ಆತಂಕ ಹೀಗೆ ಮಾನಸಿಕ ತೊಳಲಾಟದಲ್ಲಿರುವವರ ಪ್ರಶ್ನೆಗಳಿಗೆ ತಜ್ಞರು ಈ ಅಂಕಣದಲ್ಲಿ ಉತ್ತರಿಸಲಿದ್ದಾರೆ. ಬೆಂಗಳೂರಿನಲ್ಲಿ ನೆಲಸಿರುವ ನಮಗೆ ಇಬ್ಬರು ಮಕ್ಕಳು. ಮಗ ಎಂಬಿಎ ಹಾಗೂ ಮಗಳು ಎಂಜಿನಿಯರಿಂಗ್ ಓದಿ, ಕೆಲಸಕ್ಕೆ ಸೇರಿಕೊಂಡಿದ್ದಾರೆ.
Last Updated 5 ಜನವರಿ 2026, 1:09 IST
ಸಮಾಧಾನ ಅಂಕಣ | ದೂರ ವಾಸ ಮಾಡುವ ಮಕ್ಕಳನ್ನು ಮನೆಗೆ ಕರೆತರುವುದು ಹೇಗೆ?

ಉದ್ಯೋಗ ಕಿರಣ: ಇಂಟರ್ನ್‌ಷಿಪ್‌, ನೇಮಕಾತಿ ಕುರಿತ ಮಾಹಿತಿ ಇಲ್ಲಿದೆ

Internship Alert: ಇಂಟರ್ನ್‌ಷಿಪ್‌, ನೇಮಕಾತಿ ಕುರಿತು ಮಾಹಿತಿ ಇಲ್ಲಿದೆ. ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌ ಕ್ರಿಯೇಟಿವ್‌ ಕಂಟೆಂಟ್‌: ಇನೋವ್‌ಫಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಕ್ರಿಯೇಟಿವ್‌ ಕಂಟೆಂಟ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ.
Last Updated 5 ಜನವರಿ 2026, 0:37 IST
ಉದ್ಯೋಗ ಕಿರಣ: ಇಂಟರ್ನ್‌ಷಿಪ್‌, ನೇಮಕಾತಿ ಕುರಿತ ಮಾಹಿತಿ ಇಲ್ಲಿದೆ

ವಿವಿಧ ವಿದ್ಯಾರ್ಥಿ ವೇತನಗಳ ಕುರಿತ ಮಾಹಿತಿ ಇಲ್ಲಿದೆ

Aspire Leaders: ನಾಯಕತ್ವದ ಕೌಶಲ ಸಿದ್ಧಿಸಿಕೊಳ್ಳಬೇಕೆ? ಆಸ್ಪೈರ್‌ ಲೀಡರ್ಸ್‌ ಕಾರ್ಯಕ್ರಮವು ನಾಯಕತ್ವ ತರಬೇತಿಗಾಗಿ ಆಸ್ಪೈರ್‌ ಇನ್‌ಸ್ಟಿಟ್ಯೂಟ್‌ ವಿನ್ಯಾಸ ಮಾಡಿರುವ ಒಂದು ಆನ್‌ಲೈನ್‌ ಕೋರ್ಸ್‌ ಆಗಿದೆ. ವಿದ್ಯಾರ್ಥಿಗಳು ನಾಯಕತ್ವದ ಕೌಶಲಗಳನ್ನು ವೃದ್ಧಿಸಿಕೊಂಡು ರೂಪುಗೊಳ್ಳಲು ಸಹಕಾರಿ.
Last Updated 5 ಜನವರಿ 2026, 0:22 IST
ವಿವಿಧ ವಿದ್ಯಾರ್ಥಿ ವೇತನಗಳ ಕುರಿತ ಮಾಹಿತಿ ಇಲ್ಲಿದೆ

ದಿನಪತ್ರಿಕೆ ಎಂಬ ಜಗದ ಕಿಟಕಿ: ಓದನ್ನು ರೂಢಿಸುವ ಬಗೆ ಹೇಗೆ?

Student Literacy: ಪಠ್ಯಪುಸ್ತಕದ ಒಂದಷ್ಟು ಪ್ರಶ್ನೋತ್ತರ, ಅಷ್ಟೊ ಇಷ್ಟೊ ಅಂಕಗಳು ಮತ್ತು ಅಲ್ಲಿಂದ ಸೀದಾ ಮೊಬೈಲ್ ಪರದೆಗೆ ಜಾರುವುದು... ಇದು ಈಗಿನ ಮಕ್ಕಳ ಜಗತ್ತು. ಇವರಿಗೆ ಭಾಷೆ ಗೊತ್ತು, ಅದರ ಸ್ವಾದ ಗೊತ್ತಿಲ್ಲ. ವಿಷಯ ಗೊತ್ತು, ಅದರ ಒಳನೋಟಗಳು ಗೊತ್ತಿಲ್ಲ.
Last Updated 5 ಜನವರಿ 2026, 0:18 IST
ದಿನಪತ್ರಿಕೆ ಎಂಬ ಜಗದ ಕಿಟಕಿ: ಓದನ್ನು ರೂಢಿಸುವ ಬಗೆ ಹೇಗೆ?

‘ಪರೀಕ್ಷಾ ಪೇ ಚರ್ಚಾ’ದ 9ನೇ ಆವೃತ್ತಿಗೆ 3 ಕೋಟಿ ನೋಂದಣಿ

Exam Stress: ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ದ ಒಂಬತ್ತನೇ ಆವೃತ್ತಿಯು ಈ ತಿಂಗಳಾಂತ್ಯದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಇದುವರೆಗೆ ಮೂರು ಕೋಟಿಗೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ.
Last Updated 1 ಜನವರಿ 2026, 13:23 IST
‘ಪರೀಕ್ಷಾ ಪೇ ಚರ್ಚಾ’ದ 9ನೇ ಆವೃತ್ತಿಗೆ 3 ಕೋಟಿ ನೋಂದಣಿ

ವಿದ್ಯಾರ್ಥಿಗಳು, ಶಿಕ್ಷಕರಿಗೆ 2026ರಲ್ಲಿ ಲಾಟರಿ!

Karnataka School Education: ಹೊಸ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಹೊಸ ನಿಯಮಗಳು, ಮಕ್ಕಳ ಕಲಿಕೆಗೆ ಬೇಕಾದ ಸವಲತ್ತುಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
Last Updated 30 ಡಿಸೆಂಬರ್ 2025, 8:57 IST
ವಿದ್ಯಾರ್ಥಿಗಳು, ಶಿಕ್ಷಕರಿಗೆ 2026ರಲ್ಲಿ ಲಾಟರಿ!

ಶಿಕ್ಷಣ: ಕೇಂದ್ರೀಯ ವಿ.ವಿ. ಅವಕಾಶದ ಹೆಬ್ಬಾಗಿಲು

Central University of Karnataka: ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವು ‘ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು’ ಎಂದೇ ಕರೆಯಲಾಗುವ ಕಲಬುರಗಿಯಲ್ಲಿ ಕಾರ್ಯನಿರತವಾಗಿದೆ. ಸುಮಾರು ಒಂದೂವರೆ ದಶಕದ ಹಿಂದೆ ಸ್ಥಾಪನೆಯಾಗಿರುವ ಈ ವಿಶ್ವವಿದ್ಯಾಲಯವು 35 ವಿಭಾಗಗಳನ್ನು ಒಳಗೊಂಡಿದೆ.
Last Updated 28 ಡಿಸೆಂಬರ್ 2025, 23:30 IST
ಶಿಕ್ಷಣ: ಕೇಂದ್ರೀಯ ವಿ.ವಿ. ಅವಕಾಶದ ಹೆಬ್ಬಾಗಿಲು
ADVERTISEMENT

ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

Online Internship Opportunity: ಕಾಲೇಜ್‌ ರೆಪ್ರೆಸೆಂಟೆಟಿವ್‌ (ಮಾರ್ಕೆಟಿಂಗ್‌) ಹಾಗೂ ಕಮ್ಯುನಿಟಿ ಮ್ಯಾನೇಜ್‌ಮೆಂಟ್‌ ವಿಭಾಗಗಳಲ್ಲಿ ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌ ಅವಕಾಶಗಳನ್ನು ಟ್ರಿಪಲ್‌ ಒನ್‌ ಸಲ್ಯೂಷನ್ಸ್‌ ಮತ್ತು ಪಾಝ್‌ ಫೌಂಡೇಷನ್ ಸಂಸ್ಥೆಗಳು ಘೋಷಿಸಿವೆ.
Last Updated 28 ಡಿಸೆಂಬರ್ 2025, 23:30 IST
ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

ವಿದ್ಯಾರ್ಥಿ ವೇತನ ಕೈಪಿಡಿ: ಸೆನ್ಸೊಡೈನ್‌ ಶೈನಿಂಗ್‌ ಸ್ಟಾರ್‌

Sensodyne Shining Star Scholarship: ಸೆನ್ಸೊಡೈನ್‌ ಟೂತ್‌ಪೇಸ್ಟ್‌ ತಯಾರಕ ಕಂಪನಿಯಾದ ಹ್ಯಾಲಿಯಾನ್‌ ಇಂಡಿಯಾ, ಆರ್ಥಿಕವಾಗಿ ಹಿಂದುಳಿದ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿದೆ.
Last Updated 28 ಡಿಸೆಂಬರ್ 2025, 23:30 IST
ವಿದ್ಯಾರ್ಥಿ ವೇತನ ಕೈಪಿಡಿ: ಸೆನ್ಸೊಡೈನ್‌ ಶೈನಿಂಗ್‌ ಸ್ಟಾರ್‌

ಓಪನ್-ಸೋರ್ಸ್ ಕೊಡುಗೆ ನೀಡಿದ ಪಿಇಎಸ್ ವಿದ್ಯಾರ್ಥಿ ದರ್ಶನ್‌ ಮಾಲಗಿಮಣಿ

Cloud Computing: ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ದರ್ಶನ್ ಮಾಲಗಿಮಣಿ ಓಪನ್‌ಸ್ಟ್ಯಾಕ್‌ಗೆ ಓಪನ್-ಸೋರ್ಸ್ ಕೊಡುಗೆ ನೀಡಿದ್ದಾರೆ.
Last Updated 28 ಡಿಸೆಂಬರ್ 2025, 14:14 IST
ಓಪನ್-ಸೋರ್ಸ್ ಕೊಡುಗೆ ನೀಡಿದ ಪಿಇಎಸ್ ವಿದ್ಯಾರ್ಥಿ ದರ್ಶನ್‌ ಮಾಲಗಿಮಣಿ
ADVERTISEMENT
ADVERTISEMENT
ADVERTISEMENT