ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ/ಉದ್ಯೋಗ

ADVERTISEMENT

ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.
Last Updated 26 ಏಪ್ರಿಲ್ 2024, 4:30 IST
ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಚಿತ್ರಗಳು:ರಜತ, ಪ್ರಶಾಂತ್, ಪ್ರಜ್ವಲ್, ಪ್ರೀಥಮ್  ಜೆಇಇ ಎರಡನೇ ಫೇಸ್ ಫಲಿತಾಂಶ:ಆಳ್ವಾಸ್ ವಿದ್ಯಾಥರ್ಿಗಳ ಗಮನಾರ್ಹ ಸಾಧನೆ
Last Updated 26 ಏಪ್ರಿಲ್ 2024, 4:07 IST
ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
Last Updated 26 ಏಪ್ರಿಲ್ 2024, 4:06 IST
ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

ಬೆಳ್ತಂಗಡಿ | ಜೆಇಇ: ಎಕ್ಸೆಲ್‌ ವಿದ್ಯಾರ್ಥಿಗಳ ಸಾಧನೆ

ಬೆಳ್ತಂಗಡಿ: ಜೆಇಇ ಮೇನ್ಸ್‌ನ ಮೊದಲ ಸ್ಲಾಟ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 4:01 IST
ಬೆಳ್ತಂಗಡಿ | ಜೆಇಇ: ಎಕ್ಸೆಲ್‌ ವಿದ್ಯಾರ್ಥಿಗಳ ಸಾಧನೆ

ಮಂಗಳೂರು | ಜೆಇಇ: ಬೋಸ್ಕೋಸ್ ಉತ್ತಮ ಫಲಿತಾಂಶ

ಮಂಗಳೂರು: ನಗರದ ಬ್ಲೂಬೆರಿ ಹಿಲ್ಸ್ ಸಮೀಪದ ಹರಿಪದವಿನಲ್ಲಿರುವ ಬೋಸ್ಕೋಸ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
Last Updated 26 ಏಪ್ರಿಲ್ 2024, 4:00 IST
ಮಂಗಳೂರು | ಜೆಇಇ: ಬೋಸ್ಕೋಸ್ ಉತ್ತಮ ಫಲಿತಾಂಶ

ಮಂಗಳೂರು | ಎಕ್ಸ್‌ಪರ್ಟ್‌: 30 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ

ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ 30 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌‌ಗಿಂತ ಅಧಿಕ ಅಂಕ, ನಾಲ್ವರು ವಿದ್ಯಾರ್ಥಿಗಳು ವಿಷಯವಾರು 100 ಪರ್ಸೆಂಟೈಲ್‌ ಪಡೆದು ಸಾಧನೆ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 3:58 IST
ಮಂಗಳೂರು | ಎಕ್ಸ್‌ಪರ್ಟ್‌: 30 ವಿದ್ಯಾರ್ಥಿಗಳಿಗೆ 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ

Video: ಕಡಿಮೆ ಬುಕ್‌ಗಳನ್ನೇ ಹೆಚ್ಚು ಬಾರಿ ಓದಿದರೆ ಯಶಸ್ಸು– UPSC ಟಾಪರ್ ಲೇಖನ್‌

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ಎಂ. ಲೇಖನ್‌ ಈ ಬಾರಿಯ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 25 ಏಪ್ರಿಲ್ 2024, 14:19 IST
Video: ಕಡಿಮೆ ಬುಕ್‌ಗಳನ್ನೇ ಹೆಚ್ಚು ಬಾರಿ ಓದಿದರೆ ಯಶಸ್ಸು– UPSC ಟಾಪರ್ ಲೇಖನ್‌
ADVERTISEMENT

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾ ವಾಣಿ
Last Updated 24 ಏಪ್ರಿಲ್ 2024, 22:15 IST
ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾವಾಣಿ: ರುಬೆಲ್ಲಾ ಜಾಗೃತಿಗೆ ಪ್ರಶಸ್ತಿ

ಸ್ಪರ್ಧಾವಾಣಿ
Last Updated 24 ಏಪ್ರಿಲ್ 2024, 18:58 IST
ಸ್ಪರ್ಧಾವಾಣಿ: ರುಬೆಲ್ಲಾ ಜಾಗೃತಿಗೆ ಪ್ರಶಸ್ತಿ

ಚಾಮರಾಜನಗರ | ದ್ವಿತೀಯು ಪಿಯು ಪರೀಕ್ಷೆ–2: 1,270 ಮಂದಿ ನೋಂದಣಿ

ಏ.29ರಿಂದ ಮೇ 16ರವರೆಗೆ ಪರೀಕ್ಷೆ, ಸಿದ್ಧತೆಗೆ ಡಿ.ಸಿ. ಸೂಚನೆ
Last Updated 24 ಏಪ್ರಿಲ್ 2024, 4:08 IST
ಚಾಮರಾಜನಗರ | ದ್ವಿತೀಯು ಪಿಯು ಪರೀಕ್ಷೆ–2: 1,270 ಮಂದಿ ನೋಂದಣಿ
ADVERTISEMENT