ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

Published 26 ಏಪ್ರಿಲ್ 2024, 4:06 IST
Last Updated 26 ಏಪ್ರಿಲ್ 2024, 4:06 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಚಂದನ್ ಆರ್. 99.5956839 ಪರ್ಸಂಟೈಲ್‌ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಹೇಶ್ - 361, ಪ್ರಜ್ವಲ್ ಎಂ. 417, ಸಾಗರ್  465ನೇ ರ್‍ಯಾಂಕ್‌ ಪಡೆದಿದ್ದಾರೆ.

ಸಂಸ್ಥೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 19 ಮಂದಿ ಶೇ 95ಕ್ಕಿಂತ ಅಧಿಕ, 44 ಮಂದಿ ಶೇ 90ಕ್ಕಿಂತ ಅಧಿಕ ಪರ್ಸೆಂಟೈಲ್‌ ಪಡೆದಿದ್ದಾರೆ. ಭೌತ ವಿಜ್ಞಾನದಲ್ಲಿ 76 ಮಂದಿ, ರಸಾಯನವಿಜ್ಞಾನದಲ್ಲಿ 83 ಮಂದಿ, ಗಣಿತಶಾಸ್ತ್ರದಲ್ಲಿ 18ಮಂದಿ 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್‌ ಪಡೆದಿದ್ದಾರೆ.

ಅಶ್ವಿನ್ ಉಪಾಧ್ಯಾ 99.5655571, ಮಹೇಶ್ 99.0589392, ಪ್ರಜ್ವಲ್ 98.7263878, ಸಿಂಚನಾ ಅರಸ್ 98.3441038, ಪ್ರತೀಕ್ 98.1456558, ಶ್ರೀರಕ್ಷಾ ಆರ್.ಜೆ. (97.9523525), ನಿತೇಶ್ ಹರ್ಸೂರ್‌ (96.9792134), ಪ್ರಜ್ವಲ್ ಎಂ. (96.4308223), ಅನಿಲ್ ಕುಮಾರ್ (96.2192753), ಬೆನಕ ಟಿ.ಎಸ್. (95.9133237), ಅಭಿಷೇಕ್ ಶೇಟ್ (95.8540934), ಅಶ್ವಿನ್ ಚೇತನ್ ನಾಯ್ಕ್‌ (95.8137175), ಆಕಾಶ್ ಮಲ್ಲಪ್ಪ ಗೌಡಪ್ಪನವರ್ (95.7860871), ಸುಜಯ್ ಪಿ.ವಿ. (95.739), ರಾಹುಲ್ ಕೆ.ಎಸ್. (95.6793799), ಮಲ್ಲಿಕಾರ್ಜುನ್‌ ಜಗದೀಶ್ ಕಂಬಾರ್ (95.1029825), ಐರೋಲ್ ಡೀನಾ ರಾಡ್ರಿಗಸ್ (95.0417952), ಸಿಂಚನಾ ವಿ.ವೈ. (95.0163276) ಪರ್ಸೆಂಟೈಲ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT