ಶುಕ್ರವಾರ, 11 ಜುಲೈ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ ಅಗಲ| ಸಾವಿನ ಕುಣಿಕೆಯಿಂದ ಪಾರಾಗುವರೇ ‘ನಿಮಿಷ’?

Escape from death's dance: ಕೇರಳದ ಪಾಲಕ್ಕಾಡ್ ಬಳಿಯ ಕೊಲ್ಲಂಗೋಡು ಪಟ್ಟಣದವರಾದ ನಿಮಿಷ ಪ್ರಿಯಾ ಅವರು ಯೆಮನ್‌ಗೆ ಹೋಗಿದ್ದು (2008) ಉತ್ತಮವಾದ ಬದುಕು ಅರಸಿ. ಅವರೊಬ್ಬ ನರ್ಸ್ ಆಗಿ ಯೆಮನ್‌ನಲ್ಲಿ ಕೆಲಸ ಮಾಡಿದ ನಂತರದ ನೋವುಗಳು ಮತ್ತು ಅವರನ್ನು ಎದುರಿಸಿದ ಪ್ರಕರಣ.
Last Updated 10 ಜುಲೈ 2025, 23:33 IST
ಆಳ ಅಗಲ| ಸಾವಿನ ಕುಣಿಕೆಯಿಂದ ಪಾರಾಗುವರೇ ‘ನಿಮಿಷ’?

ಆಳ ಅಗಲ| ಕಲಿಕಾ ಸಾಮರ್ಥ್ಯ: ಕರ್ನಾಟಕದ ಮಕ್ಕಳು ಹಿಂದೆ

Learning ability: ‘ಪರಖ್‌’ (PARAKH) ರಾಷ್ಟ್ರೀಯ ಸಮೀಕ್ಷೆ 2024 ವರದಿಯ ಭಾಗವಾಗಿ ಕರ್ನಾಟಕದ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗಿದೆ. ಸಮೀಕ್ಷೆಯಲ್ಲಿ ಕರ್ನಾಟಕದ ಮಕ್ಕಳ ಕಲಿಕಾ ಸಾಮರ್ಥ್ಯದ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು...
Last Updated 10 ಜುಲೈ 2025, 0:29 IST
ಆಳ ಅಗಲ| ಕಲಿಕಾ ಸಾಮರ್ಥ್ಯ: ಕರ್ನಾಟಕದ ಮಕ್ಕಳು ಹಿಂದೆ

EXPLAINER | ನೋಬೆಲ್ ಶಾಂತಿ ಪ್ರಶಸ್ತಿ ಯಾರಿಗೆ? ಏನು ಹೇಳುತ್ತದೆ ನಿಯಮ?

Nobel Committee Process: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚೆಗೆ ನೀಡಿದ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.
Last Updated 9 ಜುಲೈ 2025, 12:53 IST
EXPLAINER | ನೋಬೆಲ್ ಶಾಂತಿ ಪ್ರಶಸ್ತಿ ಯಾರಿಗೆ? ಏನು ಹೇಳುತ್ತದೆ ನಿಯಮ?

ಆಳ–ಅಗಲ | ಭಾರತೀಯರ ಆಹಾರ ಕ್ರಮ: ಕೊಬ್ಬಿನ ಅಂಶ ಹೆಚ್ಚಳ

Nutrient intake in India: ವರದಿಯ ಪ್ರಕಾರ, ಕೊಬ್ಬಿನ ಸೇವನೆ ಭಾರೀ ಹೆಚ್ಚಳವಾಗಿದೆ. ಪ್ರೊಟೀನ್‌ ಮತ್ತು ಕೊಬ್ಬು ಸೇವನೆಯಲ್ಲಿ ಬದಲಾವಣೆಗಳ ವರದಿ.
Last Updated 8 ಜುಲೈ 2025, 23:31 IST
ಆಳ–ಅಗಲ | ಭಾರತೀಯರ ಆಹಾರ ಕ್ರಮ: ಕೊಬ್ಬಿನ ಅಂಶ ಹೆಚ್ಚಳ

ಆಳ–ಅಗಲ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತೆ ಚರ್ಚೆಗೆ

ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ವಿವಾದಕ್ಕೀಡಾಗಿದೆ. ವಿರೋಧ ಪಕ್ಷಗಳು ಇದು ‘ಮ್ಯಾಚ್ ಫಿಕ್ಸಿಂಗ್’ ಎಂದು ಆರೋಪಿಸುತ್ತಿವೆ.
Last Updated 7 ಜುಲೈ 2025, 23:51 IST
ಆಳ–ಅಗಲ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತೆ ಚರ್ಚೆಗೆ

ಆಳ–ಅಗಲ: ಕುಟುಂಬ ಮಟ್ಟದ ಸಾಲ ಹೆಚ್ಚಳ: RBIನ ಹಣಕಾಸು ಸ್ಥಿರತೆ ವರದಿ

ದೇಶದಲ್ಲಿ ಕುಟುಂಬಗಳ ಮಟ್ಟದಲ್ಲಿ ಸಾಲದ ಮೊತ್ತ ಹೆಚ್ಚಳ ಕಾಣುತ್ತಿರುವುದನ್ನು ಆರ್‌ಬಿಐ ಈಚೆಗೆ ಬಿಡುಗಡೆ ಮಾಡಿರುವ ಹಣಕಾಸು ಸ್ಥಿರತೆ ವರದಿಯು ತಿಳಿಸಿದೆ. ‘ಸಾಲ’ ಎಂದಾಕ್ಷಣ ಸಾಮಾನ್ಯವಾಗಿ ಮನಸ್ಸನ್ನು ಆವರಿಸುವುದು ನಕಾರಾತ್ಮಕ ಚಿತ್ರಣವೇ ಆದರೂ ಆರ್‌ಬಿಐ ವರದಿಯು ಭಿನ್ನ ಚಿತ್ರಣಗಳನ್ನು ನೀಡಿದೆ.
Last Updated 7 ಜುಲೈ 2025, 1:01 IST
ಆಳ–ಅಗಲ: ಕುಟುಂಬ ಮಟ್ಟದ ಸಾಲ ಹೆಚ್ಚಳ: RBIನ ಹಣಕಾಸು ಸ್ಥಿರತೆ ವರದಿ

ಒಳನೋಟ | ಬೇಸಾಯಕ್ಕೆ ಯುವಜನ ಬೇಕಾಗಿದ್ದಾರೆ! ಕೃಷಿ ಒಲ್ಲೆ ಎನ್ನುವವರೇ ಹೆಚ್ಚು

Farming Crisis India: ರೈತರ ಸರಾಸರಿ ವಯಸ್ಸು 51 ವರ್ಷ; ಕೃಷಿಗೆ ಯುವಜನರ ಆಕರ್ಷಣೆ ಕಡಿಮೆಯಾಗಿದ್ದು, ಆಹಾರ ಭದ್ರತೆಗೆ ಸಂಕಟ ಉಂಟಾಗುವ ಆತಂಕ
Last Updated 6 ಜುಲೈ 2025, 0:03 IST
ಒಳನೋಟ | ಬೇಸಾಯಕ್ಕೆ ಯುವಜನ ಬೇಕಾಗಿದ್ದಾರೆ! ಕೃಷಿ ಒಲ್ಲೆ ಎನ್ನುವವರೇ ಹೆಚ್ಚು
ADVERTISEMENT

ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ರೇಬಿಸ್ ಇಂದಿಗೂ ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ ಆಗಿದ್ದು, ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಅದರ ಮರಣ ಪ್ರಮಾಣ ಶೇ 100ರಷ್ಟಿದೆ. ಅಂದರೆ, ಒಮ್ಮೆ ರೇಬಿಸ್ ತಗುಲಿದರೆ, ಅದು ಗುಣವಾಗುವುದೇ ಇಲ್ಲ. ನಾಯಿ ಕಡಿತವೇ ರೇಬಿಸ್‌ಗೆ ಮುಖ್ಯ ಮೂಲವಾಗಿದೆ.
Last Updated 4 ಜುಲೈ 2025, 23:08 IST
ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ಆಳ ಅಗಲ: ಏನಿದು ದಲೈ ಲಾಮಾ ಉತ್ತರಾಧಿಕಾರಿ ಸಂಘರ್ಷ?

ತಾಯ್ನಾಡು ಉಳಿಸಿಕೊಳ್ಳಲು ಟಿಬೆಟಿಯನ್ನರ ಪ್ರಯತ್ನ, ಟಿಬೆಟ್ ಮೇಲೆ ಹಿಡಿತ ಬಲಗೊಳಿಸಲು ಚೀನಾ ತಂತ್ರ
Last Updated 4 ಜುಲೈ 2025, 2:25 IST
ಆಳ ಅಗಲ: ಏನಿದು ದಲೈ ಲಾಮಾ ಉತ್ತರಾಧಿಕಾರಿ ಸಂಘರ್ಷ?

ಆಳ ಅಗಲ: ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಉತ್ತರ ಪ್ರದೇಶ: ಶೀಘ್ರ ನ್ಯಾಯದಾನಕ್ಕಾಗಿ ‘ಆಪರೇಷನ್‌ ಕನ್ವಿಕ್ಷನ್‌’
Last Updated 2 ಜುಲೈ 2025, 23:10 IST
ಆಳ ಅಗಲ:  ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ
ADVERTISEMENT
ADVERTISEMENT
ADVERTISEMENT