ಬುಧವಾರ, 18 ಫೆಬ್ರುವರಿ 2026
×
ADVERTISEMENT
ರಾವಿ ನದಿಗೆ ಭಾರತದ ಆಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ
ರಾವಿ ನದಿಗೆ ಭಾರತದ ಆಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ
ಫಾಲೋ ಮಾಡಿ
Published 18 ಫೆಬ್ರುವರಿ 2026, 8:09 IST
Last Updated 18 ಫೆಬ್ರುವರಿ 2026, 8:09 IST
Comments
ಈಗಾಗಲೇ ‘ಸಿಂಧೂ ಜಲ ಒಪ್ಪಂದ’ವನ್ನು ಅಮಾನತುಗೊಳಿಸಿದ ಕಾರಣ ಸಿಂಧೂ ನದಿ ನೀರು ಸರಿಯಾಗಿ ಸಿಗದೆ ಪಾಕಿಸ್ತಾನ ಕಂಗೆಟ್ಟಿದೆ. ಈ ನಡುವೆ ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಈಗ ಶಾಹ್‌ಪುರ್–ಕಂಡಿ ಆಣೆಕಟ್ಟೆ ನಿರ್ಮಾಣ ಪೂರ್ಣಗೊಂಡು ರಾವಿ ನದಿ ನೀರಿನ ಹರಿವೂ ಕಡಿಮೆಯಾದರೆ ಪಾಕಿಸ್ತಾನ ಇನ್ನಷ್ಟು ನೀರಿನ ಸಮಸ್ಯೆ ಎದುರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT