ಭಾರತ ವಿರುದ್ಧದ ಸೋಲಿನಿಂದ ತಂಡದ ಆಟಗಾರರು ನಿರಾಸೆಗೊಂಡಿಲ್ಲ: ಪಾಕ್ ಅಲ್‌ರೌಂಡರ್
ಸೂಪರ್ 4 ಹಂತದಲ್ಲಿ ಭಾರತ ವಿರುದ್ಧ ಸೋತಿದ್ದರೂ, ಪಾಕಿಸ್ತಾನ ತಂಡದ ಆತ್ಮಸ್ಥೈರ್ಯ ಕುಗ್ಗಿಲ್ಲ ಎಂದು ಆಲ್‌ರೌಂಡರ್ ಹುಸೇನ್ ತಲಾತ್ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಅಜೇಯ 32 ರನ್ ಹಾಗೂ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದ ತಲಾತ್, ಫೈನಲ್ ಆಸೆಯನ್ನು ಜೀವಂತವಾಗಿರಿಸಿದ್ದಾರೆ.Last Updated 24 ಸೆಪ್ಟೆಂಬರ್ 2025, 7:47 IST