ಗುರುವಾರ, 16 ಏಪ್ರಿಲ್ 2026
×
ADVERTISEMENT

Water scarcity

ADVERTISEMENT

ಕಾರವಾರ: ಬೇಸಿಗೆಯಲ್ಲಿ ಬಾಯಾರುವ ಬಹುಗ್ರಾಮ

Water Crisis: ಕಾರವಾರ ಜಿಲ್ಲೆಯ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬೇಸಿಗೆ ಆರಂಭದಲ್ಲೇ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ.
Last Updated 30 ಮಾರ್ಚ್ 2026, 4:11 IST
ಕಾರವಾರ: ಬೇಸಿಗೆಯಲ್ಲಿ ಬಾಯಾರುವ ಬಹುಗ್ರಾಮ

ಶಿರಸಿ: ನೀರಿನ ಬಿಕ್ಕಟ್ಟು, ಗ್ರಾಮಗಳ ಪಟ್ಟಿ ಸಿದ್ಧ

ಕುಡಿಯುವ ನೀರು ಕೊರತೆ ನಿಭಾಯಿಸಲು ಪೂರ್ವ ಸಿದ್ಧತೆ
Last Updated 30 ಮಾರ್ಚ್ 2026, 4:06 IST
ಶಿರಸಿ: ನೀರಿನ ಬಿಕ್ಕಟ್ಟು, ಗ್ರಾಮಗಳ ಪಟ್ಟಿ ಸಿದ್ಧ

ಅಭಿವೃದ್ಧಿ ಕಾಣದ ಅವಳಿ ಕೆರೆಗಳು: ಹಡಿಲು ಬಿದ್ದಿವೆ ನೂರಾರು ಎಕರೆ ಕೃಷಿ ಭೂಮಿ

ಬೀಜಾಡಿಯ ಮೂಡುಕೊಳ– ಪಡುಕೊಳ ಕೆರೆಗಳಿಗೆ ಬೇಕು ಕಾಯಕಲ್ಪ
Last Updated 18 ಮಾರ್ಚ್ 2026, 7:06 IST
ಅಭಿವೃದ್ಧಿ ಕಾಣದ ಅವಳಿ ಕೆರೆಗಳು: ಹಡಿಲು ಬಿದ್ದಿವೆ ನೂರಾರು ಎಕರೆ ಕೃಷಿ ಭೂಮಿ

ಹಾರೋಹಳ್ಳಿ: ಟಿ.ಹೊಸಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

Water Scarcity Harohalli: ತಾಲ್ಲೂಕಿನ ಟಿ.ಹೊಸಹಳ್ಳಿಯಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಟ್ಯಾಂಕರ್ ನೀರನ್ನೇ ನಂಬುವಂತಾಗಿದೆ.
Last Updated 16 ಮಾರ್ಚ್ 2026, 5:22 IST
ಹಾರೋಹಳ್ಳಿ: ಟಿ.ಹೊಸಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

ಯಾದಗಿರಿ| ಬಾರದ ಅನುದಾನ; ತೀರದ ಬವಣೆಗಳು

15ನೇ ಹಣಕಾಸು ಯೋಜನೆಯಡಿ ₹ 51.80 ಕೋಟಿ ಅನುದಾನ ಬಾಕಿ
Last Updated 2 ಮಾರ್ಚ್ 2026, 5:11 IST
ಯಾದಗಿರಿ| ಬಾರದ ಅನುದಾನ; ತೀರದ ಬವಣೆಗಳು

ಶಿರಾ‌| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ

Agricultural Debt: ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದಲ್ಲಿ ಸಾಲ ಮಾಡಿ 7 ಕೊಳವೆಬಾವಿ ಕೊರೆಸಿದ್ದ ರೈತ ಕೃಷ್ಣಪ್ಪ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 10:57 IST
ಶಿರಾ‌| 6 ಕೊಳವೆಬಾವಿ ಕೊರೆಸಿದರೂ ಬಾರದ ನೀರು: ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ

ರಾವಿ ನದಿಗೆ ಭಾರತದ ಅಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ

Indus Water Treaty: ಜಮ್ಮು ಕಾಶ್ಮೀರದ ಬೈಸರನ್‌ ಹುಲ್ಲುಗಾವಲು ಪ್ರದೇಶವಾದ ಪಹಲ್ಗಾಮ್‌ನ‌ಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು.
Last Updated 18 ಫೆಬ್ರುವರಿ 2026, 8:09 IST
ರಾವಿ ನದಿಗೆ ಭಾರತದ ಅಣೆಕಟ್ಟು: ಪಾಕಿಸ್ತಾನಕ್ಕೆ ಮತ್ತೊಂದು ಜಲಕ್ಷಾಮದ ಭೀತಿ
ADVERTISEMENT

ಚಿತ್ತಾಪುರ: ಇವಣಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಕೊಡ ಹಿಡಿದುಕೊಂಡು ಪಕ್ಕದ ಗ್ರಾಮಗಳಿಗೆ ಅಲೆದಾಟ
Last Updated 2 ಮೇ 2025, 4:43 IST
ಚಿತ್ತಾಪುರ: ಇವಣಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಕಮಲನಗರ: ಕೊಡ ನೀರಿಗಾಗಿ ನೀರೆಯರ ಅಲೆದಾಟ

ಧನಸಿಂಗನಾಯಕ ತಾಂಡಾದಲ್ಲಿ ನೀರಿನ ಸಮಸ್ಯೆ ಉಲ್ಬಣ
Last Updated 2 ಮೇ 2025, 4:39 IST
ಕಮಲನಗರ: ಕೊಡ ನೀರಿಗಾಗಿ ನೀರೆಯರ ಅಲೆದಾಟ

ಗಜೇಂದ್ರಗಡ: ನೀರಿದ್ದರೂ ನಿರ್ವಹಣೆ ಕೊರತೆ; ತಪ್ಪದ ತೊಂದರೆ

ಗಜೇಂದ್ರಗಡ ತಾಲ್ಲೂಕಿನಲ್ಲಿ ನೀರು ಪೂರೈಕೆ ವ್ಯವಸ್ಥೆ ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ
Last Updated 2 ಮೇ 2025, 4:22 IST
ಗಜೇಂದ್ರಗಡ: ನೀರಿದ್ದರೂ ನಿರ್ವಹಣೆ ಕೊರತೆ; ತಪ್ಪದ ತೊಂದರೆ
ADVERTISEMENT
ADVERTISEMENT
ADVERTISEMENT