ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಮೇ.15ರ ವರೆಗೆ ಪೂರೈಕೆಯಾಗುವಷ್ಟು ಕುಡಿಯುವ ನೀರು ಇದೆ
ಕಿರಣಕುಮಾರ ಕುಲಕರ್ಣಿ ತಹಶೀಲ್ದಾರ್ ಗಜೇಂದ್ರಗಡ
ಲಕ್ಕಲಕಟ್ಟಿ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಒಂದು ಗಂಟೆ ನೀರು ಬಿಟ್ಟರೆ 2-3 ಕೊಡ ನೀರು ಮಾತ್ರ ಸಿಗುತ್ತಿವೆ. ಈ ಕುರಿತು ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ