ಭಾನುವಾರ, 11 ಜನವರಿ 2026
×
ADVERTISEMENT

ಶ್ರೀಶೈಲ ಎಂ.ಕುಂಬಾರ

ಸಂಪರ್ಕ:
ADVERTISEMENT

ಎಳ್ಳು ಅಮವಾಸ್ಯೆ | ಭೂತಾಯಿಗೆ ಪೂಜೆ: ಸಂಭ್ರಮದ ಹಬ್ಬ

Farmers Festival: ಅನ್ನ ನೀಡುವ ಭೂತಾಯಿ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗೆ ಸಂಭ್ರಮದಿಂದ ಪೂಜೆ ಸಲ್ಲಿಸುವ ಹಬ್ಬ ಎಳ್ಳು ಅಮವಾಸ್ಯೆಗೆ ತಾಲ್ಲೂಕಿನ ರೈತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
Last Updated 19 ಡಿಸೆಂಬರ್ 2025, 4:25 IST
ಎಳ್ಳು ಅಮವಾಸ್ಯೆ | ಭೂತಾಯಿಗೆ ಪೂಜೆ: ಸಂಭ್ರಮದ ಹಬ್ಬ

ಗಜೇಂದ್ರಗಡ | ಕಡಲೆಗೆ ಕೀಟಬಾಧೆ: ಇಳುವರಿ ಕುಸಿತ ಭೀತಿ

ಗಜೇಂದ್ರಗಡ ತಾಲ್ಲೂಕಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಹಿಂಗಾರಿ ಬಿತ್ತನೆ ವಿಳಂಬವಾಗಿದ್ದು, ಬಿತ್ತನೆಯಾದ ಕಡಲೆ, ಬಿಳಿಜೋಳ, ಕುಸುಬಿ, ಗೋಧಿ ಬೆಳೆಗಳ ಪೈಕಿ ಕಡಲೆ ಬೆಳೆಗೆ ಕೀಟಬಾಧೆ ಹೆಚ್ಚಾಗಿದೆ.
Last Updated 10 ಡಿಸೆಂಬರ್ 2025, 5:04 IST
ಗಜೇಂದ್ರಗಡ | ಕಡಲೆಗೆ ಕೀಟಬಾಧೆ: ಇಳುವರಿ ಕುಸಿತ ಭೀತಿ

ಗಜೇಂದ್ರಗಡ | ಹೂಳು ತುಂಬಿಕೊಂಡ ಚರಂಡಿಗಳು

Village Sanitation: ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್‌ಝರಿ ಗ್ರಾಮದಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ರಸ್ತೆಗಳ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ.
Last Updated 26 ನವೆಂಬರ್ 2025, 5:01 IST
ಗಜೇಂದ್ರಗಡ | ಹೂಳು ತುಂಬಿಕೊಂಡ ಚರಂಡಿಗಳು

ಗಜೇಂದ್ರಗಡ|ನಾಗರಸಕೊಪ್ಪದಲ್ಲಿ ಮೂಲಸೌಕರ್ಯ ಸಮಸ್ಯೆ: ಚರಂಡಿ, ಬೀದಿದೀಪಗಳ ಅವ್ಯವಸ್ಥೆ

Public Services: ತಾಲ್ಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಸಕೊಪ್ಪ ಗ್ರಾಮದಲ್ಲಿ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿವೆ. ಬೀದಿದೀಪಗಳೂ ಕಾರ್ಯನಿರತವಾಗಿಲ್ಲ. ಶೌಚಾಲಯದ ಕೊರತೆಯಿದೆ.
Last Updated 12 ನವೆಂಬರ್ 2025, 4:50 IST
ಗಜೇಂದ್ರಗಡ|ನಾಗರಸಕೊಪ್ಪದಲ್ಲಿ ಮೂಲಸೌಕರ್ಯ ಸಮಸ್ಯೆ: ಚರಂಡಿ, ಬೀದಿದೀಪಗಳ ಅವ್ಯವಸ್ಥೆ

ಗಜೇಂದ್ರಗಡ | ಹದಗೆಟ್ಟ ರಸ್ತೆಗಳು: ಪ್ರಯಾಣಿಕರ ಪರದಾಟ

ಗುಂಡಿ ಬಿದ್ದಿರುವ ರಸ್ತೆ: ಸರ್ಕಾರದ ವಿರುದ್ಧ ವಾಹನ ಸವಾರರ ಆಕ್ರೋಶ
Last Updated 3 ನವೆಂಬರ್ 2025, 6:16 IST
ಗಜೇಂದ್ರಗಡ | ಹದಗೆಟ್ಟ ರಸ್ತೆಗಳು: ಪ್ರಯಾಣಿಕರ ಪರದಾಟ

ಗಜೇಂದ್ರಗಡ | ಗೋವಿನಜೋಳ ಬೆಲೆ ಕುಸಿತ: ರೈತ ಕಂಗಾಲು

Maize Market Impact: ಅತಿವೃಷ್ಟಿಯಿಂದಾಗಿ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಪಸ್ವಲ್ಪ ಗೋವಿನಜೋಳದ ಫಸಲು ರೈತರ ಕೈ ಸೇರಿದೆ. ಆದರೆ ರೈತರ ಫಸಲು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆ ಕುಸಿತ ಕಂಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
Last Updated 18 ಅಕ್ಟೋಬರ್ 2025, 4:44 IST
ಗಜೇಂದ್ರಗಡ | ಗೋವಿನಜೋಳ ಬೆಲೆ ಕುಸಿತ: ರೈತ ಕಂಗಾಲು

ಗಜೇಂದ್ರಗಡ: ಸಮಗ್ರ ಕೃಷಿಯಲ್ಲಿ ಭರ್ಜರಿ ಲಾಭ ಕಂಡ ರೈತ ವೀರಯ್ಯ

ಕುಂಟೋಜಿ: ತೋಟಗಾರಿಕೆ ಬೆಳೆ; ವಾರ್ಷಿಕ ₹12 ಲಕ್ಷ ಆದಾಯ
Last Updated 10 ಅಕ್ಟೋಬರ್ 2025, 5:11 IST
ಗಜೇಂದ್ರಗಡ: ಸಮಗ್ರ ಕೃಷಿಯಲ್ಲಿ ಭರ್ಜರಿ ಲಾಭ ಕಂಡ ರೈತ ವೀರಯ್ಯ
ADVERTISEMENT
ADVERTISEMENT
ADVERTISEMENT
ADVERTISEMENT