ಬುಧವಾರ, 27 ಆಗಸ್ಟ್ 2025
×
ADVERTISEMENT

water problem

ADVERTISEMENT

ಹಿರಿಯೂರಿನಲ್ಲಿ ಬಗೆ ಹರಿಯದ ನೀರಿನ ಸಮಸ್ಯೆ

Drinking Water Shortage: ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿಂಡಸಕಟ್ಟೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 6 ಆಗಸ್ಟ್ 2025, 8:05 IST
ಹಿರಿಯೂರಿನಲ್ಲಿ ಬಗೆ ಹರಿಯದ ನೀರಿನ ಸಮಸ್ಯೆ

ಹಿರಿಯೂರು ಆದಿವಾಲ ಗ್ರಾಮದಲ್ಲಿ ಅಪೂರ್ಣಗೊಂಡ ಜಲಜೀವನ್ ಮಿಷನ್ ಕಾಮಗಾರಿ

Pipeline Issue: ಹಿರಿಯೂರುತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಅಪೂರ್ಣಗೊಂಡಿದೆ.
Last Updated 6 ಆಗಸ್ಟ್ 2025, 7:17 IST
ಹಿರಿಯೂರು ಆದಿವಾಲ ಗ್ರಾಮದಲ್ಲಿ ಅಪೂರ್ಣಗೊಂಡ ಜಲಜೀವನ್ ಮಿಷನ್ ಕಾಮಗಾರಿ

ವಾಡಿ: ರೈತರ ಜಮೀನುಗಳಿಗೆ ಹರಿಯದ ನೀರು

Irrigation Issue: ನಾಲವಾರ ಗ್ರಾ.ಪಂ ವ್ಯಾಪ್ತಿಯ ಕುಂಬಾರಹಳ್ಳಿ ಕೆರೆಯ ನೀರು ನಿರ್ವಹಣೆ ಕೊರತೆಯಿಂದ ರೈತರ ಜಮೀನುಗಳಿಗೆ ಹೋಗುವ ಬದಲು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಕೆರೆ ಭರ್ತಿಯ ಸಂತಸದಲ್ಲಿದ್ದ ರೈತರಿಗೆ ಇದರಿಂದ ನಿರಾಸೆಯಾಗುತ್ತಿದೆ.
Last Updated 4 ಆಗಸ್ಟ್ 2025, 6:56 IST
ವಾಡಿ: ರೈತರ ಜಮೀನುಗಳಿಗೆ ಹರಿಯದ ನೀರು

ಮುದಗಲ್: ಗ್ರಾಮೀಣ ಜನರ ದಾಹ ನೀಗಿಸದ ಜೆಜೆಎಂ

ಗ್ರಾಮೀಣ ಭಾಗದ ಜನರ ನೀರಿನ ದಾಹ ನೀಗಿಸಲು ನಿರಂತರ ಶುದ್ಧ ನೀರು ಪೂರೈಕೆ ಮಾಡುವ ಜಲಜೀವನ್‌ ಮಿಷನ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗದಿತ ಗುರಿ ಸಾಧಿಸಲು ವಿಫಲವಾಗಿದೆ.
Last Updated 26 ಜುಲೈ 2025, 7:47 IST
ಮುದಗಲ್: ಗ್ರಾಮೀಣ ಜನರ ದಾಹ ನೀಗಿಸದ ಜೆಜೆಎಂ

ಹುಲಕೋಟಿಗೆ ಪ್ರತಿದಿನ ನೀರು, ಇಲ್ಲಿಗ್ಯಾಕಿಲ್ಲ: ಬಿಜೆಪಿ ಕಿಡಿ

Gadag BJP Agitation: ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ಸದಸ್ಯರು, ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರು ಮಂಗಳವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
Last Updated 23 ಜುಲೈ 2025, 2:49 IST
ಹುಲಕೋಟಿಗೆ ಪ್ರತಿದಿನ ನೀರು, ಇಲ್ಲಿಗ್ಯಾಕಿಲ್ಲ: ಬಿಜೆಪಿ ಕಿಡಿ

ಬಾಗಲಕೋಟೆ: ಬರಡು ಭೂಮಿಗೆ ಮರುಜೀವದ ಯತ್ನ

ರಾಜ್ಯದಲ್ಲಿ ಮೊದಲ ಬಾರಿಗೆ ಮನರೇಗಾ ಯೋಜನೆಯಡಿ ಪ್ರಯೋಗ
Last Updated 27 ಜೂನ್ 2025, 23:49 IST
ಬಾಗಲಕೋಟೆ: ಬರಡು ಭೂಮಿಗೆ ಮರುಜೀವದ ಯತ್ನ

ಬೇರೆಡೆ ಮುಂಗಾರು ಆರ್ಭಟ, ಇಲ್ಲಿ ನೀರಿಗೆ ಪರದಾಟ!

ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೋಡಿಹಟ್ಟಿ ಗ್ರಾಮಸ್ಥರ ಜಲಸಂಕಟ
Last Updated 26 ಜೂನ್ 2025, 6:43 IST
ಬೇರೆಡೆ ಮುಂಗಾರು ಆರ್ಭಟ, ಇಲ್ಲಿ ನೀರಿಗೆ ಪರದಾಟ!
ADVERTISEMENT

ಯಳಂದೂರು | ಜಲಾವರಗಳಲ್ಲಿ ನೀರಿನ ಕೊರತೆ: ಮತ್ಸ್ಯೋದ್ಯಮಕ್ಕೆ ಹಿನ್ನಡೆ

ತಾಲ್ಲೂಕಿನ ಕೆರೆಗಳಲ್ಲಿ ಕಳೆ ಗಿಡಗಳು ಹೆಚ್ಚಾಗಿದ್ದು ನೀರಿನ ಲಭ್ಯತೆ ಕ್ಷೀಣವಾಗುತ್ತಿದ್ದು ಮತ್ಸ್ಯೋದ್ಯಮಕ್ಕೆ ತೊಡಕಾಗಿದೆ. ಜಲಮೂಲಗಳಲ್ಲಿ ಅಳಿದುಳಿದ ನೀರಿನಲ್ಲಿ ಮೀನು ಸಾಕಣೆ ನಡೆಯುತ್ತಿದೆ.
Last Updated 26 ಜೂನ್ 2025, 4:54 IST
ಯಳಂದೂರು | ಜಲಾವರಗಳಲ್ಲಿ ನೀರಿನ ಕೊರತೆ: ಮತ್ಸ್ಯೋದ್ಯಮಕ್ಕೆ ಹಿನ್ನಡೆ

ಶಿವಮೊಗ್ಗ: ವಾರಕ್ಕೆ ಎಂಟು ಬಿಂದಿಗೆ ನೀರು, ಗ್ರಾಮೀಣರ ಕಣ್ಣೀರು!

ತೀವ್ರ ಬಾಯಾರಿವೆ ಅಗಸವಳ್ಳಿ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳು
Last Updated 21 ಮೇ 2025, 6:27 IST
ಶಿವಮೊಗ್ಗ: ವಾರಕ್ಕೆ ಎಂಟು ಬಿಂದಿಗೆ ನೀರು, ಗ್ರಾಮೀಣರ ಕಣ್ಣೀರು!

ಗುಳೇದಗುಡ್ಡ: ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ

ತೆಗ್ಗಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ
Last Updated 20 ಮೇ 2025, 6:30 IST
ಗುಳೇದಗುಡ್ಡ: ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ
ADVERTISEMENT
ADVERTISEMENT
ADVERTISEMENT