ಚಿತ್ರದುರ್ಗ | ನರಕದಂತಾದ ಮಹಿಳಾ ಹಮಾಲರ ಕಾಲೊನಿ: ಕುಡಿಯುವ ನೀರಿಗಾಗಿ ಹಾಹಾಕಾರ
ಎಂ.ಎನ್.ಯೋಗೇಶ್
Published : 22 ಸೆಪ್ಟೆಂಬರ್ 2025, 6:05 IST
Last Updated : 22 ಸೆಪ್ಟೆಂಬರ್ 2025, 6:05 IST
ಫಾಲೋ ಮಾಡಿ
Comments
ಸೌಲಭ್ಯ ವಂಚಿತ ಹಮಾಲರ ಕಾಲೊನಿ ನಿವಾಸಿಗಳು
ಮೈಲಮ್ಮ
ಲಕ್ಷ್ಮಕ್ಕ
ಗಂಗಮ್ಮ
ನಿವಾಸಿಗಳ ನೋವು ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದೇವೆ. ಬಡಾವಣೆಯಲ್ಲಿ ಗಿಡಗಂಟಿಗಳು ಬೆಳೆದಿರುವ ಕಾರಣ ಹಾವುಗಳ ಕಾಟ ಹೆಚ್ಚಾಗಿದೆ. ನಿತ್ಯವೂ ರಸ್ತೆಯಲ್ಲಿ ಹಾವುಗಳನ್ನು ನೋಡುತ್ತೇವೆ. ಸಣ್ಣ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ ಮೈಲಮ್ಮ, ನಿವಾಸಿ ನಮ್ಮ ಬಡಾವಣೆಗೆ ಕನಿಷ್ಠ ಸೌಲಭ್ಯ ಒದಗಿಸುವಂತೆ ಹಲವು ವರ್ಷಗಳಿಂದಲೂ ಒತ್ತಾಯ ಮಾಡುತ್ತಿದ್ದೇವೆ. ಯಾರೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ. ನಗರಸಭೆ ಅಧಿಕಾರಿಗಳು ಈಗಲಾದರೂ ನಮ್ಮ ಕಾಲೊನಿಗೆ ಸೌಲಭ್ಯ ಒದಗಿಸಬೇಕು ಲಕ್ಷ್ಮಕ್ಕ ಶುದ್ಧ ಕುಡಿಯುವ ನೀರು ನಮಗೆ ದೊರೆಯುತ್ತಿಲ್ಲ, ಟ್ಯಾಂಕರ್ ನೀರೂ ಶುದ್ಧವಾಗಿಲ್ಲ. ಒಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡುವಂತೆ ಒತ್ತಾಯ ಮಾಡುತ್ತಿದ್ದರೂ ನಮ್ಮ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ.
ಗಂಗಮ್ಮ
ಮಹಿಳಾ ಹಮಾಲರ ಕಾಲೊನಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಕಾನೂನು ವ್ಯಾಪ್ತಿಯಲ್ಲಿ ಕಾಲೊನಿಯನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.