ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ವಡಗೇರಾ: ನೀರಿನ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

ಗಡ್ಡೆಸೂಗುರು: 1 ಕಿ.ಮೀ ದೂರದಿಂದ ಕುಡಿಯುವ ನೀರು ತರುವ ಅನಿವಾರ್ಯತೆ
ವಾಟ್ಕರ್ ನಾಮದೇವ
Published : 19 ಏಪ್ರಿಲ್ 2025, 4:59 IST
Last Updated : 19 ಏಪ್ರಿಲ್ 2025, 4:59 IST
ಫಾಲೋ ಮಾಡಿ
Comments
ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದಲ್ಲಿ ನೀರಿನ ಅಭಾವ ಇರುದರಿಂದ ತ್ರಿಚಕ್ರ ವಾಹದಲ್ಲಿ ಕುಡಿಯುವ ನೀರು ತರುತ್ತಿರುವ ಮಕ್ಕಳು
ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದಲ್ಲಿ ನೀರಿನ ಅಭಾವ ಇರುದರಿಂದ ತ್ರಿಚಕ್ರ ವಾಹದಲ್ಲಿ ಕುಡಿಯುವ ನೀರು ತರುತ್ತಿರುವ ಮಕ್ಕಳು
ನೀರು ಹೊತ್ತು ಸಾಕ್ಯಾಗದ. ಕನ್ಯಾ ಕೇಳಾಕ್ ಹೋದರ ‘ನಿಮ್ಮ ಊರಾಗ ಕುಡ್ಯಾಕ ನೀರಿಲ್ಲ ಕನ್ಯಾ ಕೊಟ್ಟರ ನೀರ್ ಹೊತ್ತ ಸಾಯಬೇಕ್. ಕನ್ಯಾ ಕೊಡಲ್ಲ’ ಅಂತ ಹೇಳತಾರು
ಮಹೇಬೂಬಿ ಗಡ್ಡೆಸೂಗುರು
ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಸಂಬಂಧಪಟ್ಟ ಜೆಇ ಜತೆ ಮಾತನಾಡಲಾಗಿದೆ. ಗದ್ದೆಗಳಲ್ಲಿ ಭತ್ತ ಇರುವದರಿಂದ ಸಮಸ್ಯೆಯಾಗಿದೆ. 15 ದಿನಗಳಲ್ಲಿ ಭತ್ತಕಟಾವು ಆಗುತ್ತದೆ. ಬಳಿಕ ಪೈಪ್‌ಲೈನ್ ಕಾಮಗಾರಿ ಆರಂಭಿಸಲಾಗುವುದು
ಮಲ್ಲಿಕಾರ್ಜುನ ಸಂಗ್ವಾರ ತಾ.ಪಂ ಇಒ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT