Video | ಕೆಆರ್ಎಸ್ ಡ್ಯಾಂ ಬಳಿ ಅಮ್ಯೂಸ್ಮೆಂಟ್ ಪಾರ್ಕ್: ಭುಗಿಲೆದ್ದ ಆಕ್ರೋಶ
ಮೈಸೂರು ಮತ್ತು ಮಂಡ್ಯದ ಕೃಷಿ ಚಟುವಟಿಕೆಗೆಂದೇ ನಿರ್ಮಾಣವಾಗಿ, ಈಗ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುತ್ತಿರುವ ಜಲಾಶಯ ಕೃಷ್ಣರಾಜಸಾಗರ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಈ ಕೆಆರ್ಎಸ್ ಜಲಾಶಯದ ನೆಲ್ಲದಲ್ಲೀಗ ಪ್ರತಿಭಟನೆಯ ಕಾವು ಏರಿದೆ. Last Updated 16 ಜೂನ್ 2025, 15:48 IST