ಕ್ರೆಸ್ಟ್‌ಗೇಟ್‌ಗಳ ದುರಸ್ತಿ ವಿಳಂಬವಾಗಿದ್ದರಿಂದ ನೀರು ಸಂಗ್ರಹ ಕಡಿಮೆ ಆಗಿದೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ನೀರಿಲ್ಲ. ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಹುದು
ಚನ್ನಬಸಪ್ಪ ಮಾಲವಿ ರೈತ
ಕಾಮಗಾರಿಯ ಆರಂಭದಲ್ಲಿ ಅಹಮದಾಬಾದ್‍ನಿಂದ ಕ್ರೆಸ್ಟ್‌ಗೇಟ್‌ಗಳಿಗೆ ಅಳವಡಿಸುವ ರೋಲರ್ಸ್ ಬರುವುದು ವಿಳಂಬವಾಗಿದ್ದರಿಂದ ಕಾಮಗಾರಿ ಮುಗಿಯುವುದು ತಡವಾಗಿದೆ. ಆಧುನಿಕ ತಂತ್ರಜ್ಞಾನದಿಂದ ಗೇಟ್ ನಿರ್ವಹಣೆ ಮಾಡಬಹುದಾಗಿದೆ