ಭಾನುವಾರ, 21 ಡಿಸೆಂಬರ್ 2025
×
ADVERTISEMENT

Punjab

ADVERTISEMENT

ವಿದೇಶದಿಂದಲೇ ಉಗ್ರ ಚಟುವಟಿಕೆ: ಮುಂಬೈನಲ್ಲಿ ಇಬ್ಬರ ಬಂಧನ

ಚಂಡೀಗಢ, ಪಂಜಾಬ್: ‘ವಿದೇಶದಿಂದಲೇ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಪಾತಕಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಸೋ‌ಮವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2025, 15:58 IST
ವಿದೇಶದಿಂದಲೇ ಉಗ್ರ ಚಟುವಟಿಕೆ: ಮುಂಬೈನಲ್ಲಿ ಇಬ್ಬರ ಬಂಧನ

ಜಲಂಧರ್: ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

School Bomb Threat: ಜಲಂಧರ್: ಇಲ್ಲಿನ ಹಲವು ಶಾಲೆಗಳಿಗೆ ಸೋಮವಾರ ಬಾಂಬ್ ಬೆದರಿಕೆ ಬಂದ ಕಾರಣದಿಂದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ, ವಿಧ್ವಂಸಕ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದಾರೆ. ಅದಾಗ್ಯೂ, ಈವರೆಗೆ ಯಾವುದೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2025, 15:15 IST
ಜಲಂಧರ್: ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

Political Controversy: ‘ಕಾಂಗ್ರೆಸ್‌ ಪಕ್ಷವು ನಮ್ಮಿಂದ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿರುವುದನ್ನು ನೋಡಿ ಆಘಾತ ಉಂಟಾಗಿದೆ’ ಎಂದು ನವಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 14:39 IST
ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

CM ಅಭ್ಯರ್ಥಿಯಾಗಿ ಮಾಡಿದರೆ ಸಿಧು ರಾಜಕೀಯಕ್ಕೆ ಮರಳುತ್ತಾರೆ: ಪತ್ನಿ ನವಜೋತ್ ಕೌರ್

Navjot Sidhu Comeback: ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರೆ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಪತ್ನಿ ನವಜೋತ್ ಕೌರ್ ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 7:13 IST
CM ಅಭ್ಯರ್ಥಿಯಾಗಿ ಮಾಡಿದರೆ ಸಿಧು ರಾಜಕೀಯಕ್ಕೆ ಮರಳುತ್ತಾರೆ: ಪತ್ನಿ ನವಜೋತ್ ಕೌರ್

ಅಭಿಷೇಕ್ ಶರ್ಮಾ ಅಬ್ಬರ: 16 ಸಿಕ್ಸರ್, 12 ಬಾಲ್ ಫಿಫ್ಟಿ, 32 ಎಸೆತಗಳಲ್ಲಿ ಶತಕ

Syed Mushtaq Ali Trophy 2025: ಸೈಯದ್ ಮುಶ್ತಾಕ್ ಅಲಿ ಟ್ರೋಫಿ 2025ನೇ ಸಾಲಿನ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಿರುಸಿನ ಶತಕ ಗಳಿಸಿರುವ ಪಂಜಾಬ್ ತಂಡದ ನಾಯಕ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ಬರೆದಿದ್ದಾರೆ.
Last Updated 30 ನವೆಂಬರ್ 2025, 9:15 IST
ಅಭಿಷೇಕ್ ಶರ್ಮಾ ಅಬ್ಬರ: 16 ಸಿಕ್ಸರ್, 12 ಬಾಲ್ ಫಿಫ್ಟಿ, 32 ಎಸೆತಗಳಲ್ಲಿ ಶತಕ

ಚಂಡೀಗಢಕ್ಕೆ ಸ್ವತಂತ್ರ ಆಡಳಿತಾಧಿಕಾರಿ: ಪಂಜಾಬ್‌ ವಿರೋಧ

ರಾಜಕೀಯ ಆಕ್ರೋಶಕ್ಕೆ ಕಾರಣವಾದ ಪ್ರಸ್ತಾವಿತ ತಿದ್ದುಪಡಿ
Last Updated 23 ನವೆಂಬರ್ 2025, 15:32 IST
ಚಂಡೀಗಢಕ್ಕೆ ಸ್ವತಂತ್ರ ಆಡಳಿತಾಧಿಕಾರಿ: ಪಂಜಾಬ್‌ ವಿರೋಧ

ಚಂಡೀಗಢಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕಕ್ಕೆ ಕೇಂದ್ರದಿಂದ ಮಸೂದೆ: ಪಂಜಾಬ್ ವಿರೋಧ

ಕೇಂದ್ರ ಸರ್ಕಾರ ಚಂಡೀಗಢಕ್ಕೆ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿ ಕೇಂದ್ರಾಡಳಿತ ಪ್ರದೇಶಗೊಳಿಸುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ತರುವ ನಿರ್ಧಾರ. ಎಎಪಿ ಮತ್ತು ಕಾಂಗ್ರೆಸ್​ದ ತೀವ್ರ ವಿರೋಧ, ಪಂಜಾಬ್‌ನ ಹಕ್ಕುಗಳ ಕುರಿತ ರಾಜಕೀಯ ಚರ್ಚೆ.
Last Updated 23 ನವೆಂಬರ್ 2025, 4:25 IST
ಚಂಡೀಗಢಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕಕ್ಕೆ ಕೇಂದ್ರದಿಂದ ಮಸೂದೆ: ಪಂಜಾಬ್ ವಿರೋಧ
ADVERTISEMENT

ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು: ಕೇಂದ್ರಕ್ಕೆ ಮಾನ್

Federal Issues: ಕೇಂದ್ರ ಸರ್ಕಾರವು ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಮಂಗಳವಾರ) ಹೇಳಿದ್ದಾರೆ.
Last Updated 18 ನವೆಂಬರ್ 2025, 10:42 IST
ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು: ಕೇಂದ್ರಕ್ಕೆ ಮಾನ್

ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

ISI Terror Plot: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಆಣತಿಯಂತೆ ಭಾರತದ ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ ನಡೆಸಲು ಸಂಚು ರೂಪಿಸಿದ್ದ ಜಾಲವನ್ನು ಭೇದಿಸಿರುವುದಾಗಿ ಪಂಜಾಬ್‌ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 9:32 IST
ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

ಅವಹೇಳನಕಾರಿ ಹೇಳಿಕೆ: ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್‌ ವಿರುದ್ಧ FIR

Caste Discrimination Case: ಕೇಂದ್ರದ ಮಾಜಿ ಸಚಿವ, ದಿವಂಗತ ಬೂಟಾ ಸಿಂಗ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಜಾತಿ ನಿಂದನೆ ಮಾಡಿರುವ ಪ್ರಕರಣ ಸಂಬಂಧ ಪಂಜಾಬ್‌ನ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 7:44 IST
ಅವಹೇಳನಕಾರಿ ಹೇಳಿಕೆ: ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್‌ ವಿರುದ್ಧ FIR
ADVERTISEMENT
ADVERTISEMENT
ADVERTISEMENT