ದಕ್ಷಿಣ ಪಿನಾಕಿನಿ ಜಲವಿವಾದ: ಸಂಧಾನ ಸಮಿತಿ ವರದಿ ಸಲ್ಲಿಸಲು 'ಸುಪ್ರೀಂ’ ನಿರ್ದೇಶನ
ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾದ ಸಂಧಾನ ಸಮಿತಿಯ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.Last Updated 27 ನವೆಂಬರ್ 2024, 0:09 IST