ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ (ಸುದ್ದಿ)

ADVERTISEMENT

ಡ್ರೋನ್ ದಾಳಿ: ಇಸ್ರೇಲ್‌ನಿಂದ ಪ್ರತಿರೋಧ?

ಇರಾನ್‌ನ ಇಸ್ಪಾಹಾನ್‌ ನಗರದ ಸೇನಾ ನೆಲೆ ಗುರಿಯಾಗಿಸಿ ದಾಳಿ * ಹೊಡೆದುರುಳಿಸಿದೆ –ಇರಾನ್‌ ಹೇಳಿಕೆ
Last Updated 19 ಏಪ್ರಿಲ್ 2024, 16:09 IST
ಡ್ರೋನ್ ದಾಳಿ: ಇಸ್ರೇಲ್‌ನಿಂದ ಪ್ರತಿರೋಧ?

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ: ಭಾರತದ ನಿಲುವಿಗೆ ಅಮೆರಿಕ ಸಹಮತ

‘ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ಎಸ್‌ಸಿ) ಚಿಂತನೆ 70 ವರ್ಷ ಹಳೆಯ ದಾಗಿದ್ದು, ಸದ್ಯದ ವಸ್ತುಸ್ಥಿತಿ ಬಿಂಬಿಸುವುದಿಲ್ಲ ಎಂಬ ಭಾರತದ ನಿಲುವನ್ನು ಅಮೆರಿಕ ಬೆಂಬಲಿಸಿದೆ.
Last Updated 19 ಏಪ್ರಿಲ್ 2024, 15:47 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ: ಭಾರತದ ನಿಲುವಿಗೆ ಅಮೆರಿಕ ಸಹಮತ

ಪಾಕಿಸ್ತಾನ: ಉಗ್ರರ ದಾಳಿಗೆ 7 ಮಂದಿ ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸರ್ಕಾರಿ ವಾಹನದ ಮೇಲೆ ಗುರುವಾರ ಉಗ್ರರು ದಾಳಿ ನಡೆಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಮೃತರಲ್ಲಿ ನಾಲ್ಕು ವರ್ಷದ ಬಾಲಕಿ, ಒಬ್ಬ ಪುರುಷ ಹಾಗೂ ಐವರು ಅಧಿಕಾರಿಗಳು ಇದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 15:34 IST
ಪಾಕಿಸ್ತಾನ: ಉಗ್ರರ ದಾಳಿಗೆ 7 ಮಂದಿ ಸಾವು

ಬ್ರಿಟನ್‌: ಜಲಪಾತದಲ್ಲಿ ಮುಳುಗಿ ಇಬ್ಬರು ಭಾರತೀಯ ಮೂಲದ ಯುವಕರು ಸಾವು

ಬ್ರಿಟನ್‌ನ ಡಂಡಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಸ್ಕಾಟ್ಲೆಂಡ್‌ನ ಜಲಪಾತದಲ್ಲಿ ಮುಳುಗಿ ಸಾವವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳು ಆಂಧ್ರಪ್ರದೇಶದವರಾಗಿದ್ದು, 22 ಮತ್ತು 26 ವರ್ಷ ವಯಸ್ಸಿನವರಾಗಿದ್ದಾರೆ.
Last Updated 19 ಏಪ್ರಿಲ್ 2024, 15:18 IST
ಬ್ರಿಟನ್‌: ಜಲಪಾತದಲ್ಲಿ ಮುಳುಗಿ ಇಬ್ಬರು ಭಾರತೀಯ ಮೂಲದ ಯುವಕರು ಸಾವು

ಕನ್ನಡಿಗ ಕೌಶಿಕ್‌ಗೆ ‘ಇಂಟರ್‌ನ್ಯಾಷನಲ್ ಫೆಲೋ’ ಗೌರವ

ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಕಲನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕನ್ನಡಿಗ ಪ್ರೊ. ಕೌಶಿಕ್‌ ರಾಜಶೇಖರ ಅವರು ಜಪಾನ್‌ನ ಎಂಜಿನಿಯರಿಂಗ್‌ ಅಕಾಡೆಮಿಯ ‘ಇಂಟರ್‌ನ್ಯಾಷನಲ್ ಫೆಲೋ’ ಆಗಿ ಅಯ್ಕೆಯಾಗಿದ್ದಾರೆ ಎಂದು ವಿಶ್ವವಿದ್ಯಾಲಯವು ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Last Updated 19 ಏಪ್ರಿಲ್ 2024, 14:19 IST
ಕನ್ನಡಿಗ ಕೌಶಿಕ್‌ಗೆ  ‘ಇಂಟರ್‌ನ್ಯಾಷನಲ್ ಫೆಲೋ’ ಗೌರವ

PHOTOS: ರಣಬಿಸಿಲ ದುಬೈನಲ್ಲಿ ಮಳೆಯೋ ಮಳೆ.. ಪ್ರವಾಹದ ಸ್ಥಿತಿ

ದುಬೈ: ರಣಬಿಸಿಲಿನಲ್ಲಿ ಬೇಯುತ್ತಿದ್ದ ದುಬೈನಲ್ಲಿ ಈಗ ಭಾರಿ ಮಳೆ ಸುರಿಯುತ್ತಿದೆ. ಹಲವು ಕಡೆ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ.
Last Updated 19 ಏಪ್ರಿಲ್ 2024, 10:37 IST
PHOTOS: ರಣಬಿಸಿಲ ದುಬೈನಲ್ಲಿ ಮಳೆಯೋ ಮಳೆ.. ಪ್ರವಾಹದ ಸ್ಥಿತಿ
err

ದುಬೈನಲ್ಲಿ ಭಾರಿ ಮಳೆ: ಪ್ರಯಾಣ ಮುಂದೂಡುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ(ಯುಎಇ) ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ.
Last Updated 19 ಏಪ್ರಿಲ್ 2024, 10:20 IST
ದುಬೈನಲ್ಲಿ ಭಾರಿ ಮಳೆ: ಪ್ರಯಾಣ ಮುಂದೂಡುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ
ADVERTISEMENT

Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಸೇರಿ 10 ಮಂದಿ ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 4:39 IST
Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

10 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿ ರಕ್ಷಣೆ

ಈಶಾನ್ಯ ನೈಜೀರಿಯಾದಲ್ಲಿ 10 ವರ್ಷಗಳ ಹಿಂದೆ ಉಗ್ರಗಾಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಬಾಲಕಿಯನ್ನು ಅವರ ಮೂವರು ಮಕ್ಕಳೊಂದಿಗೆ ರಕ್ಷಿಸಲಾಗಿದೆ ಎಂದು ನೈಜೀರಿಯಾದ ಸೇನೆ ಗುರುವಾರ ತಿಳಿಸಿದೆ.
Last Updated 18 ಏಪ್ರಿಲ್ 2024, 15:36 IST
10 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿ ರಕ್ಷಣೆ

ಬಿಜೆಪಿ ವ್ಯವಸ್ಥೆಯತ್ತ ಭಾರತದ ಸ್ಥಿತ್ಯಂತರ: ಆ್ಯಶ್ಲೆ ಜೆ.ಟೆಲ್ಲಿಸ್ ಅಭಿಪ್ರಾಯ

‘ಒಂದೇ ಪಕ್ಷದ ಪ್ರಾಬಲ್ಯ ಪ್ರಜಾಪ್ರಭುತ್ವಕ್ಕೆ ಮಾರಕವೇ?’– ಅಮೆರಿಕದಲ್ಲಿ ಸಂವಾದ
Last Updated 18 ಏಪ್ರಿಲ್ 2024, 14:06 IST
ಬಿಜೆಪಿ ವ್ಯವಸ್ಥೆಯತ್ತ ಭಾರತದ ಸ್ಥಿತ್ಯಂತರ: ಆ್ಯಶ್ಲೆ ಜೆ.ಟೆಲ್ಲಿಸ್ ಅಭಿಪ್ರಾಯ
ADVERTISEMENT