ಸಂಪಾದಕೀಯ Podcast| ಕಸ: ರಸ್ತೆಗಳ ಮೇಲಷ್ಟೇ ಅಲ್ಲ, ನಡವಳಿಕೆಯಲ್ಲೂ ಕೊಳಕಿದೆ
Solid Waste Crisis: ಎಲ್ಲೆಂದರಲ್ಲಿ ಕಸ ಸುರಿಯುವವರ ಮನೆಯ ಮುಂದೆ ತ್ಯಾಜ್ಯವನ್ನು ಸುರಿಯುವ ಮೂಲಕ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ’ ನಡೆಸಿದೆ.Last Updated 5 ನವೆಂಬರ್ 2025, 2:43 IST