ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿಹಾರ ಚುನಾವಣೆ | ಹೃದಯ ವಿಶಾಲತೆ ತೋರಿಸಿದ ಬಿಜೆಪಿಗೆ ಧನ್ಯವಾದ: ಚಿರಾಗ್ ಪಾಸ್ವಾನ್

Bihar Election 2025: ಬಿಹಾರ ವಿಧಾನಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಜತೆಗೆ ಎಲ್‌ಜೆಪಿ(ರಾಮ್‌ ವಿಲಾಸ್‌) ಪಕ್ಷವನ್ನು ಕೂಡ ಪರಿಗಣಿಸಿದ್ದಕ್ಕಾಗಿ ಬಿಜೆಪಿ ಹಾಗೂ ಜೆಡಿ(ಯು) ಪಕ್ಷಗಳಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಶನಿವಾರ ಧನ್ಯವಾದ ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 7:56 IST
ಬಿಹಾರ ಚುನಾವಣೆ | ಹೃದಯ ವಿಶಾಲತೆ ತೋರಿಸಿದ ಬಿಜೆಪಿಗೆ ಧನ್ಯವಾದ: ಚಿರಾಗ್ ಪಾಸ್ವಾನ್

ಬಿಹಾರ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂಎಲ್‌) ಲಿಬರೇಶನ್

Bihar Assembly Election: ಇಂಡಿಯಾ ಮೈತ್ರಿಕೂಟದ ಅಂಗವಾದ ಸಿಪಿಐ(ಎಂಎಲ್‌) ಲಿಬರೇಶನ್ ಪಕ್ಷವು ಬಿಹಾರ ವಿಧಾನಸಭೆ ಚುನಾವಣೆಗೆ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 12 ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.
Last Updated 18 ಅಕ್ಟೋಬರ್ 2025, 7:19 IST
ಬಿಹಾರ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂಎಲ್‌) ಲಿಬರೇಶನ್

ಪಾಕ್–ಅಫ್ಗನ್‌ ಯುದ್ಧ ನಿಲ್ಲಿಸುವುದು ನನ್ನ ಮುಂದಿನ ಗುರಿ: ಡೊನಾಲ್ಡ್‌ ಟ್ರಂಪ್‌

Donald Trump: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸುವುದು ತಮ್ಮ ಮುಂದಿನ ಗುರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 6:33 IST
ಪಾಕ್–ಅಫ್ಗನ್‌ ಯುದ್ಧ ನಿಲ್ಲಿಸುವುದು ನನ್ನ ಮುಂದಿನ ಗುರಿ: ಡೊನಾಲ್ಡ್‌ ಟ್ರಂಪ್‌

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಪಂಜಾಬ್‌: ಗರೀಬ್‌ ರಥ ರೈಲಿನಲ್ಲಿ ಬೆಂಕಿ; ಯಾವುದೇ ಅನಾಹುತ ಇಲ್ಲ

ಗರೀಬ್‌ ರಥ ಎಕ್ಸ್‌ಪ್ರೆಸ್ ರೈಲಿನ ಒಂದು ಬೋಗಿಯಲ್ಲಿ ಶನಿವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ರೈಲ್ವೆ ಪೋಲಿಸರು ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 4:41 IST
ಪಂಜಾಬ್‌: ಗರೀಬ್‌ ರಥ ರೈಲಿನಲ್ಲಿ ಬೆಂಕಿ; ಯಾವುದೇ ಅನಾಹುತ ಇಲ್ಲ

ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಗಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು

Afghanistan Cricket: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಕ್ಲಬ್ ಮಟ್ಟದ ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಐವರು ನಾಗರಿಕರು ಸಹ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 18 ಅಕ್ಟೋಬರ್ 2025, 3:11 IST
ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಗಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು

ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?

Maria Corina Machado: ನಾರ್ವೆಯ ನೊಬೆಲ್ ಸಮಿತಿಯು ಈ ವರ್ಷ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟ್ರಂಪ್ ಬೆಂಬಲದಿಂದ ವಿವಾದವೂ ಉಂಟಾಗಿದೆ.
Last Updated 18 ಅಕ್ಟೋಬರ್ 2025, 0:39 IST
ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?
ADVERTISEMENT

ಬ್ರಹ್ಮೋಸ್‌ ಕ್ಷಿಪಣಿ: ಹಸಿರು ನಿಶಾನೆ ಇಂದು

ಲಖನೌದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್‌ ಏರೋಸ್ಪೇಸ್‌ ಘಟಕದಲ್ಲಿ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳ ತಯಾರಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
Last Updated 17 ಅಕ್ಟೋಬರ್ 2025, 22:30 IST
ಬ್ರಹ್ಮೋಸ್‌ ಕ್ಷಿಪಣಿ: ಹಸಿರು ನಿಶಾನೆ ಇಂದು

ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ, ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಬೆಲ್ಜಿಯಂನ ಆ್ಯಂಟ್‌ವರ್ಪ್‌ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
Last Updated 17 ಅಕ್ಟೋಬರ್ 2025, 21:02 IST
ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು

ಇನ್ನೂ ದೇಶದಲ್ಲೇ ಉಳಿದಿರುವವರಿಗೆ ಸಮಯಾವಕಾಶದ ವಿಸ್ತರಣೆ ನೀಡಲಾಗುವುದಿಲ್ಲ. ಅವರು ಕೂಡ ವಾಪಸಾಗುವುದನ್ನು ಖಚಿತಪಡಿಸಲಾಗುವುದು ಎಂದು ಅದು ತಿಳಿಸಿದೆ.
Last Updated 17 ಅಕ್ಟೋಬರ್ 2025, 16:19 IST
ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು
ADVERTISEMENT
ADVERTISEMENT
ADVERTISEMENT