ಬೆಂಗಳೂರಿನಲ್ಲಿ ಮೃಚ್ಛಕಟಿಕಂ ನಾಟಕ: ಕುಡಿಯಾಟ್ಟಂನಲ್ಲಿ ಕಂಗೊಳಿಸಿದ ಮೃಚ್ಛಕಟಿಕಂ
ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಂಡ, ಕುಡಿಯಾಟ್ಟಂ ಶೈಲಿಯ ‘ಮೃಚ್ಛಕಟಿಕಂ’ ನಾಟಕ ಭೂಮಿಜಾ ಸಂಸ್ಥೆಯು ಪ್ರಸ್ತುತಪಡಿಸುತ್ತಿರುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. Last Updated 5 ಜುಲೈ 2025, 20:24 IST