ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ದಾಂಡೇಲಿ: ಇಕೋ ಪಾರ್ಕ್‌ಗೆ ಆಟಿಕೆ ವಿತರಣೆ

ನಗರದ ವೆಸ್ಟ್‌ ಕೋಸ್ಟ್ ಪೇಪರ್‌ ಮಿಲ್ ತನ್ನ ಸಿ.ಎಸ್.ಆರ್ ಯೋಜನೆಯ ಅಡಿಯಲ್ಲಿ ಇಲ್ಲಿಯ ದಂಡಕಾರಣ್ಯ ಇಕೊ ಪಾರ್ಕ್‌ಗೆ ₹ 2.50 ಲಕ್ಷ ಬೆಲೆಯ ಮಕ್ಕಳ ಆಟಿಕೆಗಳನ್ನು ನೀಡಿದ್ದು, ಗುರುವಾರ ನಗರದ ಆರ್‌ಎಫ್‌ಒ ಅಪ್ಪಾರಾವ್‌ ಕಲಶೆಟ್ಟ ಅವರಿಗೆ ಹಸ್ತಾಂತರಿಸಲಾಯಿತು.
Last Updated 29 ಮಾರ್ಚ್ 2024, 14:08 IST
ದಾಂಡೇಲಿ: ಇಕೋ ಪಾರ್ಕ್‌ಗೆ ಆಟಿಕೆ ವಿತರಣೆ

ಹೊನ್ನಾವರ | ಅಪಘಾತ: ಬೈಕ್ ಸವಾರ ಸಾವು

ಚಂದಾವರ ಸಮೀಪ ಕಣಿವೆ ಕ್ರಾಸ್‌ನಲ್ಲಿ ಗುರುವಾರ ಒಮ್ಮೆಲೇ ಅಡ್ಡಬಂದ ಕಾಡು ಹಂದಿಗಳನ್ನು ತಪ್ಪಿಸಲು ಹೋದ ಬೈಕ್ ಸವಾರ ಬಿದ್ದು ಮೃತಪಟ್ಟಿದ್ದಾರೆ.
Last Updated 29 ಮಾರ್ಚ್ 2024, 13:46 IST
ಹೊನ್ನಾವರ | ಅಪಘಾತ: ಬೈಕ್ ಸವಾರ ಸಾವು

ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್

ಗ್ಯಾರಂಟಿ ಯೋಜನೆ ಬಿಜೆಪಿಯದ್ದು ಎಂದು ನಂಬಿಸಿ ಮಹಿಳೆಯರನ್ನು ಬಿಜೆಪಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
Last Updated 29 ಮಾರ್ಚ್ 2024, 13:41 IST
ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್

ಹೊನ್ನಾವರ: ಜಾರಿಯಾಗದ ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಸಂಕಷ್ಟ

ಹೊನ್ನಾವರ ಪಟ್ಟಣದಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸುವ ಕುರಿತು ಪಟ್ಟಣ ಪಂಚಾಯಿತಿಯ ಹಲವು ಸಭೆಗಳಲ್ಲಿ ಚರ್ಚೆಗಳು ನಡೆದಿವೆ.
Last Updated 29 ಮಾರ್ಚ್ 2024, 5:03 IST
ಹೊನ್ನಾವರ: ಜಾರಿಯಾಗದ ಪಾರ್ಕಿಂಗ್ ವ್ಯವಸ್ಥೆ, ಜನರಿಗೆ ಸಂಕಷ್ಟ

ಶಿರಸಿ: ಮಾದರಿಯಾದ ‘ಕೊಲ್ಲೂರಿ’ ಕೃಷಿ, ಜಮೀನಿನ ಸಮೀಪ ಸಾಮಾಜಿಕ ಅರಣ್ಯ

ಕಾಲದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಜೊತೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಕೃಷಿಯಲ್ಲಿ ತೊಡಗಿಕೊಂಡರೆ ಲಾಭ ಪಡೆಯಲು ಸಾಧ್ಯ ಎಂಬುದಕ್ಕೆ ಕೃಷಿಕ ದುಶ್ಯಂತರಾಜ್ ಕೊಲ್ಲೂರಿ ಸಾಕ್ಷಿಯಾಗಿದ್ದಾರೆ.
Last Updated 29 ಮಾರ್ಚ್ 2024, 4:59 IST
ಶಿರಸಿ: ಮಾದರಿಯಾದ ‘ಕೊಲ್ಲೂರಿ’ ಕೃಷಿ, ಜಮೀನಿನ ಸಮೀಪ ಸಾಮಾಜಿಕ ಅರಣ್ಯ

ಕಾಸರಕೋಡ ಟೊಂಕ ಬಂದರು ಪ್ರದೇಶದಲ್ಲಿ ಇಂದಿನಿಂದ ನಿಷೇಧಾಜ್ಞೆ

ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕ ಪ್ರದೇಶದಲ್ಲಿ ಬಂದರು ಕಾಮಗಾರಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 29 ರಿಂದ ಏಪ್ರಿಲ್ 5ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.
Last Updated 29 ಮಾರ್ಚ್ 2024, 4:46 IST
ಕಾಸರಕೋಡ ಟೊಂಕ ಬಂದರು ಪ್ರದೇಶದಲ್ಲಿ ಇಂದಿನಿಂದ ನಿಷೇಧಾಜ್ಞೆ

LS Polls 2024 | ಕ್ಷೇತ್ರ ಮಹಾತ್ಮೆ– ಉತ್ತರ ಕನ್ನಡ

ಹಿಂದುತ್ವದ ಉಗ್ರ ಪ್ರತಿಪಾದಕ ಅನಂತಕುಮಾರ ಹೆಗಡೆಯವರನ್ನು ಸುದೀರ್ಘ ಅವಧಿ ಸಾಕಿ ಸಲಹಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರ ನೆಲೆ.
Last Updated 28 ಮಾರ್ಚ್ 2024, 23:42 IST
LS Polls 2024 | ಕ್ಷೇತ್ರ ಮಹಾತ್ಮೆ– ಉತ್ತರ ಕನ್ನಡ
ADVERTISEMENT

ಲೋಕಸಭೆ ಚುನಾವಣೆ: ಯಲ್ಲಾಪುರ ಶಾಸಕರ ನಡೆ ನಿಗೂಢ!

ಬೆಂಬಲಿಗರನ್ನು ಕಾಂಗ್ರೆಸ್‍ಗೆ ಸೇರಿಸಲು ಶಿವರಾಮ ಹೆಬ್ಬಾರ ಪ್ರಯತ್ನ?
Last Updated 28 ಮಾರ್ಚ್ 2024, 6:13 IST
ಲೋಕಸಭೆ ಚುನಾವಣೆ: ಯಲ್ಲಾಪುರ ಶಾಸಕರ ನಡೆ ನಿಗೂಢ!

ಹಳಿಯಾಳ: ಗೌಳಿಗರ ರಜಮಲ್ ನೃತ್ಯದ ಸೊಬಗು

ಗೌಳಿಗರ ಸಾಂಪ್ರದಾಯಿಕ ರಜಮಲ್ (ರದ್ಮಾಲ್) ನೃತ್ಯದ ಸೊಬಗು ಪಟ್ಟಣದಲ್ಲೆಡೆ ಕಂಡು ಬರುತ್ತಿದೆ. ಮನೆ ಮನೆ ಅಂಗಡಿಗಳ ಎದುರು ನೃತ್ಯ ಪ್ರದರ್ಶಿಸಿ ಮುದ ನೀಡುತ್ತಿದ್ದಾರೆ ರಾಯಪಟ್ಟಣ ಗೌಳಿವಾಡದ ಗೌಳಿಗರು.
Last Updated 28 ಮಾರ್ಚ್ 2024, 6:10 IST
ಹಳಿಯಾಳ: ಗೌಳಿಗರ ರಜಮಲ್ ನೃತ್ಯದ ಸೊಬಗು

 ಗ್ಯಾರಂಟಿಯಿಂದ ಎಲ್ಲ ಧರ್ಮದ ಮಹಿಳೆಯರಿಗೆ ಅನುಕೂಲ: ಅಂಜಲಿ ನಿಂಬಾಳ್ಕರ್

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದು ತಾನು ಕೊಟ್ಟ ಭರವಸೆ ಈಡೇರಿಸಿದೆ. ಯೋಜನೆಗಳಿಂದ ಎಲ್ಲ ಜಾತಿ ಹಾಗೂ ಧರ್ಮದ ಮಹಿಳೆಯರಿಗೆ ಅನುಕೂಲವಾಗಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
Last Updated 27 ಮಾರ್ಚ್ 2024, 15:41 IST
 ಗ್ಯಾರಂಟಿಯಿಂದ ಎಲ್ಲ ಧರ್ಮದ ಮಹಿಳೆಯರಿಗೆ ಅನುಕೂಲ: ಅಂಜಲಿ ನಿಂಬಾಳ್ಕರ್
ADVERTISEMENT