ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ಶಿರಸಿ ಜಾತ್ರೆಗೆ ಹೈಟೆಕ್ ಭದ್ರತೆ: ಎಸ್‍ಪಿ ದೀಪನ್

ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ, ಕಳ್ಳರ ಪತ್ತೆಗೆ ಫೇಸ್ ರಿಕಗ್ನೇಷನ್ ತಂತ್ರಜ್ಞಾನ ಬಳಕೆ
Published : 22 ಫೆಬ್ರುವರಿ 2026, 2:39 IST
Last Updated : 22 ಫೆಬ್ರುವರಿ 2026, 2:39 IST
ಫಾಲೋ ಮಾಡಿ
Comments
ಮಕ್ಕಳು ಮತ್ತು ಹಿರಿಯ ನಾಗರಿಕರ ಸಹಾಯಕ್ಕಾಗಿ ಐದು ವಿಶೇಷ ಸಹಾಯ ಕೇಂದ್ರ ತೆರೆಯಲಾಗಿದ್ದು ಮಹಿಳೆಯರ ರಕ್ಷಣೆಗಾಗಿ ಅಕ್ಕ ಪಡೆ ಹಾಗೂ ಹಿರಿಯರಿಗಾಗಿ ಆಸರೆ ವಿಶೇಷ ತಂಡ ರಚಿಸಿ ಭದ್ರತೆ ನೀಡಲಾಗುತ್ತಿದೆ.
- ದೀಪನ್ ಎಂ.ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT