ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Shirasi Marikamba Temple

ADVERTISEMENT

ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಪತಿ ಶಿವರಾಜಕುಮಾರ ಅವರೊಂದಿಗೆ ಮಂಗಳವಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
Last Updated 7 ಮೇ 2024, 6:52 IST
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಶಿರಸಿ ಮಾರಿಕಾಂಬಾ ಜಾತ್ರೆ: ರಥೋತ್ಸವಕ್ಕೆ ಚಾಲನೆ

ರಾಜ್ಯದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ಜಾತ್ರೆಯು ಮಾರಿ ದೇವಿಯ ರಥೋತ್ಸವದ ಮೂಲಕ ಅದ್ಧೂರಿ ಚಾಲನೆ ಪಡೆದುಕೊಂಡಿದೆ.
Last Updated 20 ಮಾರ್ಚ್ 2024, 3:37 IST
ಶಿರಸಿ ಮಾರಿಕಾಂಬಾ ಜಾತ್ರೆ: ರಥೋತ್ಸವಕ್ಕೆ ಚಾಲನೆ

ಜಾತ್ರೆ ಸಂಭ್ರಮ: ಮಾರಿಕಾಂಬಾ ಕಲ್ಯಾಣೋತ್ಸವ ಇಂದು

ದೈವಾರ್ಷಿಕವಾಗಿ ನಡೆಯುವ ಮಾರಿಕಾಂಬಾ ಜಾತ್ರೆಗೆ ನಗರದಲ್ಲಿ ಕ್ಷಣಗಣನೆ ಪ್ರಾರಂಭವಾಗಿದ್ದು, ಮಂಗಳವಾರ ರಾತ್ರಿ ನಡೆಯುವ ದೇವಿಯ ಕಲ್ಯಾಣ ಮಹೋತ್ಸವದೊಂದಿಗೆ ಜಾತ್ರೆ ಕಳೆಗಟ್ಟಲಿದೆ.
Last Updated 19 ಮಾರ್ಚ್ 2024, 4:42 IST
ಜಾತ್ರೆ ಸಂಭ್ರಮ: ಮಾರಿಕಾಂಬಾ ಕಲ್ಯಾಣೋತ್ಸವ ಇಂದು

ಶಿರಸಿ ಜಾತ್ರೆ | ಪ್ರಾಣಿ ಬಲಿ ನಿಷೇಧಿಸಿ 90 ವರ್ಷ: ಪಟ್ಟದ ಕೋಣನಿಗೆ ರಾಜ ಮರ್ಯಾದೆ

ರಾಜ್ಯದ ಹಲವೆಡೆ ಜಾತ್ರಾ ಮಹೋತ್ಸವಗಳಲ್ಲಿ ಪ್ರಾಣಿ ಬಲಿ ಚಾಲ್ತಿಯಲ್ಲಿದೆ. ಆದರೆ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಮಾತ್ರ ಸನ್ನಿವೇಶ ವಿಭಿನ್ನವಾಗಿದ್ದು, ಸುಮಾರು 90 ವರ್ಷಗಳ ಹಿಂದೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ.
Last Updated 19 ಮಾರ್ಚ್ 2024, 4:41 IST
ಶಿರಸಿ ಜಾತ್ರೆ | ಪ್ರಾಣಿ ಬಲಿ ನಿಷೇಧಿಸಿ 90 ವರ್ಷ: ಪಟ್ಟದ ಕೋಣನಿಗೆ ರಾಜ ಮರ್ಯಾದೆ

ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

ದ್ವೈವಾರ್ಷಿಕವಾಗಿ ಜರುಗುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಮಾ.19ರಿಂದ ಮಾ.27ರವರೆಗೆ ಜರುಗಲಿದೆ.
Last Updated 14 ಜನವರಿ 2024, 10:57 IST
ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

ಶಿರಸಿ ಮಾರಿಕಾಂಬಾ ಜಾತ್ರೆ: ರಥ ಕಟ್ಟಲು ತಾರೆ ಮರಕ್ಕೆ ಕಚ್ಚು

ಸಂಪ್ರದಾಯ ಮುಂದುವರಿಸಿದ ಆಡಳಿತ; ಮರ ಬಲಿ ನಿಲ್ಲಬಹುದೆಂದು ನಿರೀಕ್ಷಿಸಿದವರಿಗೆ ಬೇಸರ
Last Updated 21 ಫೆಬ್ರುವರಿ 2020, 13:21 IST
ಶಿರಸಿ ಮಾರಿಕಾಂಬಾ ಜಾತ್ರೆ: ರಥ ಕಟ್ಟಲು ತಾರೆ ಮರಕ್ಕೆ ಕಚ್ಚು

ಮಾರಿಗುಡಿಯಿಂದ ‘ಮಾರಿವನ’ ನಿರ್ಮಾಣವಾಗಲಿ

ಮರ ಕಡಿಯುವ ಸಂಪ್ರದಾಯ ಬದಲಾಗಲಿ: ಪರಿಸರ ತಜ್ಞರ ಅಭಿಮತ
Last Updated 17 ಅಕ್ಟೋಬರ್ 2019, 7:42 IST
ಮಾರಿಗುಡಿಯಿಂದ ‘ಮಾರಿವನ’ ನಿರ್ಮಾಣವಾಗಲಿ
ADVERTISEMENT
ADVERTISEMENT
ADVERTISEMENT
ADVERTISEMENT