ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಸವಶ್ರೀ’, ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗೆ ಲೀಲಾದೇವಿ, ಅಂಬಯ್ಯ ಆಯ್ಕೆ

ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ

ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಇದೇ ವಾತಾವರಣ ಮುಂದುವರಿಯಲಿದೆ.

Bengaluru Rains | ಆಹಾ ಮಳೆ..! ಬೆಂಗಳೂರಿಗೆ ತಂಪೆರೆದ ಸಂಜೆ ಐದರ ಮಳೆ

err
ಆಹಾ ಮಳೆ..! ಬೆಂಗಳೂರಿಗೆ ತಂಪೆರೆದ ಸಂಜೆ ಐದರ ಮಳೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ

RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ

ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದ ಸಿಬಿಐ, ಇಬ್ಬರು ಹೃದ್ರೋಗ ತಜ್ಞರನ್ನೂ ಒಳಗೊಂಡಂತೆ ಒಂಬತ್ತು ಜನರನ್ನು ಬುಧವಾರ ಬಂಧಿಸಿದೆ.

SRH vs LSG: ಸನ್‌ರೈಸರ್ಸ್ ವಿರುದ್ಧ ಟಾಸ್‌ ಗೆದ್ದ  ಲಖನೌ ಬ್ಯಾಟಿಂಗ್‌ ಆಯ್ಕೆ

IPL 2024: ಟಾಸ್‌ ಗೆದ್ದ ಲಖನೌ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ಬೌಲಿಂಗ್‌ ಮಾಡಲಿದೆ.

KSRTC ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ: ಮೇ 15ರಿಂದ ದಾಖಲಾತಿ ಪರಿಶೀಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮತ್ತು ದೇಹದಾರ್ಢ್ಯ ಪರೀಕ್ಷೆಗಳು ಮೇ 15ರಿಂದ ನಡೆಯಲಿದೆ.

‘ಬಸವಶ್ರೀ’, ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗೆ ಲೀಲಾದೇವಿ, ಅಂಬಯ್ಯ ಆಯ್ಕೆ

‘ಬಸವಶ್ರೀ’, ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗೆ ಲೀಲಾದೇವಿ, ಅಂಬಯ್ಯ ಆಯ್ಕೆ
ಬಸವ ವೇದಿಕೆ ವತಿಯಿಂದ ನೀಡುವ ‘ಬಸವಶ್ರೀ ಪ್ರಶಸ್ತಿ’ಗೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗೆ ಹಿಂದೂಸ್ತಾನಿ ಗಾಯಕ ಅಂಬಯ್ಯ ನುಲಿ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ

ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಇದೇ ವಾತಾವರಣ ಮುಂದುವರಿಯಲಿದೆ.
ADVERTISEMENT

Bengaluru Rains | ಆಹಾ ಮಳೆ..! ಬೆಂಗಳೂರಿಗೆ ತಂಪೆರೆದ ಸಂಜೆ ಐದರ ಮಳೆ

Bengaluru Rains | ಆಹಾ ಮಳೆ..! ಬೆಂಗಳೂರಿಗೆ ತಂಪೆರೆದ ಸಂಜೆ ಐದರ ಮಳೆ
err
ಆಹಾ ಮಳೆ..! ಬೆಂಗಳೂರಿಗೆ ತಂಪೆರೆದ ಸಂಜೆ ಐದರ ಮಳೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿತ್ರೋಡಾ ಅವರ ರಾಜೀನಾಮೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವೀಕರಿಸಿದ್ದಾರೆ.

RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ

RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ
ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದ ಸಿಬಿಐ, ಇಬ್ಬರು ಹೃದ್ರೋಗ ತಜ್ಞರನ್ನೂ ಒಳಗೊಂಡಂತೆ ಒಂಬತ್ತು ಜನರನ್ನು ಬುಧವಾರ ಬಂಧಿಸಿದೆ.

SRH vs LSG: ಸನ್‌ರೈಸರ್ಸ್ ವಿರುದ್ಧ ಟಾಸ್‌ ಗೆದ್ದ  ಲಖನೌ ಬ್ಯಾಟಿಂಗ್‌ ಆಯ್ಕೆ

SRH vs LSG: ಸನ್‌ರೈಸರ್ಸ್ ವಿರುದ್ಧ ಟಾಸ್‌ ಗೆದ್ದ  ಲಖನೌ ಬ್ಯಾಟಿಂಗ್‌ ಆಯ್ಕೆ
IPL 2024: ಟಾಸ್‌ ಗೆದ್ದ ಲಖನೌ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ಬೌಲಿಂಗ್‌ ಮಾಡಲಿದೆ.

LS Polls | 5ನೇ ಹಂತ: 695 ಮಂದಿ ಕಣದಲ್ಲಿ: ಮೇ 20ರಂದು ಚುನಾವಣೆ

5ನೇ ಹಂತದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಲೋಕಸಭಾ ಕ್ಷೇತ್ರಗಳಿಗೆ ಮೇ 20ರಂದು ಚುನಾವಣೆ ನಡೆಯಲಿದ್ದು, 695 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.

ಮತಕ್ಕಾಗಿ ಮೋದಿಯಿಂದ ಹಿಂದೂ–ಮುಸ್ಲಿಂ ವಿಭಜನೆ: ಫಾರೂಕ್ ಅಬ್ದುಲ್ಲಾ

ಪ್ರಧಾನಿ ನರೇಂದ್ರ ಮೋದಿ ಅವರು ಮತಕ್ಕಾಗಿ ಜನರನ್ನು ಹಿಂದೂ–ಮುಸ್ಲಿಂ ಎಂದು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌.ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆರೋಪಿಸಿದು. ಅಲ್ಲದೆ ಮೋದಿಯನ್ನು ಸೋಲಿಸಬೇಕು ಎಂದು ಜನರಿಗೆ ಕರೆ ನೀಡಿದರು.

₹246 ಕೋಟಿ ಉಡುಗೊರೆ ಪಡೆದ ಆರೋಪ: ಭಾರತ ಮೂಲದ ಸಿಂಗಪುರ ಸಚಿವನ ವಿರುದ್ಧ ವಿಚಾರಣೆ

ದುಬಾರಿ ಉಡುಗೊರೆ ಪಡೆದ ಆರೋಪದಡಿ ಭಾರತ ಮೂಲದ ಸಿಂಗಪುರ ಸರ್ಕಾರದ ಮಾಜಿ ಸಚಿವ ಎಸ್.ಈಶ್ವರನ್ ವಿರುದ್ಧದ ಎಲ್ಲಾ ಆರೋಪಗಳ ವಿಚಾರಣೆಗೆ ಅಲ್ಲಿನ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ವಿಚಾರಣೆಯು ಬರುವ ಆಗಸ್ಟ್‌ನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಾರಣ ಇಲ್ಲದೆ ಗುತ್ತಿಗೆ ರದ್ದುಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ವಹಿಸುವ ಗುತ್ತಿಗೆಗಳನ್ನು ಕಾರಣ ನೀಡದೆಯೇ ರದ್ದುಪಡಿಸುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕಲ್ಕತ್ತ ಹೈಕೋರ್ಟ್‌ನ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪತ್ನಿ ಬುಶ್ರಾ ಬೀಬಿ ಅವರನ್ನು, ಇಮ್ರಾನ್‌ ಖಾನ್‌ ಸದ್ಯಕ್ಕೆ ಇರುವ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್‌ ಬುಧವಾರ ಆದೇಶಿಸಿದೆ.
ಸುಭಾಷಿತ