ಎಸ್.ಎಲ್. ಭೈರಪ್ಪ ಜನ್ಮವರ್ಷ 1931 ಅಥವಾ 1934?: ಅವರೇ ಹೇಳಿಕೊಂಡಿದ್ದು ಹೀಗೆ...
SL Bhyrappa Biography: ಅಗಲಿದ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಜನಿಸಿದ್ದು 1931ರಲ್ಲೋ ಅಥವಾ 1934ರಲ್ಲೋ? 1996ರಲ್ಲಿ ರಚಿಸಿದ ‘ಭಿತ್ತಿ’ ಕೃತಿಯಲ್ಲಿ ಈ ಗೊಂದಲಕ್ಕೆ ಅವರೇ ತೆರೆ ಎಳೆದಿದ್ದಾರೆ.Last Updated 24 ಸೆಪ್ಟೆಂಬರ್ 2025, 12:50 IST