ಇವೆರಡೂ ಬಂಧನದಿಂದ ಬಿಡುಗಡೆಗೆ ಹಂಬಲಿಸಿದ ಕಥೆಗಳು. ನಮ್ಮದೇ ನೆಲದ ಕೊಡಗು ಜಿಲ್ಲೆಯವರಾದ ಅಮಾಯಕ ಸುರೇಶ, ಪೊಲೀಸರ ತಪ್ಪಿನಿಂದಾಗಿ ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ನೊಂದವರು. ಕೋರ್ಟು ಅವರು ನಿರಪರಾಧಿ ಎಂದು ಬಂಧನದಿಂದ ಮುಕ್ತಗೊಳಿಸಿದೆ.
ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದ ನಂತರ ಮನೆಮಂದಿಯೊಂದಿಗೆ ಸುರೇಶ್ ಸಂತಸದ ಕ್ಷಣ. ತಾಯಿ ಮುತ್ತಮ್ಮ ತಂದೆ ಗಾಂಧಿ ಮತ್ತು ಮಗಳು ಕೀರ್ತಿಯೊಂದಿಗೆ... ಚಿತ್ರಗಳು: ರಂಗಸ್ವಾಮಿ
ಸುರೇಶ್ ಅವರ ನೆರವಿಗೆ ಬಂದ ವಕೀಲರಾದ ಬಿ.ಎಸ್.ಪಾಂಡು ಪೂಜಾರಿ
ಚಿತ್ರ: ಹಂಪಾ ನಾಗರಾಜ್
ತಮ್ಮ ಹೆಂಡತಿಯ ತಾಯಿ ಗೌರಿ ಅವರ ಆರೈಕೆಯಲ್ಲಿ ಸುರೇಶ್