ಜೋಡಿ ಬೋಟ್‌ಗಳ ಮೇಲೆ ಟ್ರ್ಯಾಕ್ಟರ್ ಸಹಿತ ಕಬ್ಬು ಸಾಗಣೆ ಚಿತ್ರಗಳು: ಆರ್.ಎಸ್. ಹೊನಗೌಡ
ಕಬ್ಬು ಸಾಗಿಸುತ್ತಿರುವ ದೃಶ್ಯ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ–ಗುಹೇಶ್ವರ ನಡುಗಡ್ಡೆ ನಡುವೆ ನಿರ್ಮಿಸಲಾಗಿರುವ ಸೇತುವೆ

ನದಿ ತುಂಬಿ ಹರಿಯುವಾಗ ತೆಪ್ಪದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಸ್ಥಿತಿ ಇತ್ತು. ನಡುಗಡ್ಡೆಯಲ್ಲಿರುವವರು ಸಂಜೆ ನಂತರ ಬಂದರೆ ಕಂಕಣವಾಡಿ ಸಂಬಂಧಿಕರ ಅಥವಾ ದೇವಸ್ಥಾನದಲ್ಲಿ ಉಳಿದುಕೊಂಡು ಬೆಳಿಗ್ಗೆ ನಡುಗಡ್ಡೆಗೆ ಹೋಗಬೇಕಾಗುತ್ತಿತ್ತು
ಸದಾಶಿವ ಕವಟಗಿ ಗ್ರಾಮಸ್ಥ