ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ಸವರಾಜ ಹವಾಲ್ದಾರ

ಬಸವರಾಜ ಹವಾಲ್ದಾರ

2000ರಲ್ಲಿ ಪತ್ರಿಕೋದ್ಯಮ ಪ್ರವೇಶ. 2006ರಿಂದ ಪ್ರಜಾವಾಣಿಯಲ್ಲಿ ಬೆಳಗಾವಿ, ಮಂಡ್ಯ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಣೆ. ಸದ್ಯ ಬಾಗಲಕೋಟೆಯಲ್ಲಿ ಹಿರಿಯ ವರದಿಗಾರ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಚೆನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಭಿಮಾನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳಾ ಎಂ.ಸಿ. ವರ್ಗೀಸ್, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ. ಮಣ್ಣ ಸಮಾಧಿಗೆ ಮುನ್ನ ಎಂಬ ಕಥಾ ಸಂಕಲನ ಪ್ರಕಟ. ಎಚ್ಎಂಟಿ–ತುಷಾರ ಕಥಾ ಪ್ರಶಸ್ತಿ, ಕಥಾ ಸಂಕಲನಕ್ಕೆ ಕ್ಷಿತಿಜ ಬೀದರ್ ಪ್ರಶಸ್ತಿ.
ಸಂಪರ್ಕ:
ADVERTISEMENT

ಆರಂಭವಾಗದ ಖರೀದಿ ಕೇಂದ್ರ; ಹೆಸರುಕಾಳು, ಸೂರ್ಯಕಾಂತಿ ಬೆಲೆ ಕುಸಿತ

ಕಡಿಮೆ ಬೆಲೆಗೆ ಮಾರಬೇಕಾದ ಸ್ಥಿತಿಯಲ್ಲಿ ಅನ್ನದಾತ
Last Updated 28 ಸೆಪ್ಟೆಂಬರ್ 2025, 0:30 IST
ಆರಂಭವಾಗದ ಖರೀದಿ ಕೇಂದ್ರ; ಹೆಸರುಕಾಳು, ಸೂರ್ಯಕಾಂತಿ ಬೆಲೆ ಕುಸಿತ

ಬಾಗಲಕೋಟೆ: ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರ ಆಯ್ಕೆ ಚುರುಕು

ಯಾರಿಗೆ ಒಲಿಯಲಿದೆ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ?
Last Updated 7 ಜುಲೈ 2025, 2:45 IST
ಬಾಗಲಕೋಟೆ: ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರ ಆಯ್ಕೆ ಚುರುಕು

ಬಾಗಲಕೋಟೆ | ಕೆಲ ಗ್ರಾಮಗಳಲ್ಲೀಗ ಅಸಮಾಧಾನದ ಹೊಗೆ

20 ಗ್ರಾಮಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ವಿಚಾರ
Last Updated 16 ಜೂನ್ 2025, 6:12 IST
ಬಾಗಲಕೋಟೆ | ಕೆಲ ಗ್ರಾಮಗಳಲ್ಲೀಗ ಅಸಮಾಧಾನದ ಹೊಗೆ

ಬಾಗಲಕೋಟೆ | ಮುಂಗಾರು ದುರ್ಬಲ: ಬಿತ್ತನೆಗೆ ಹಿನ್ನಡೆ

ಶೇ 10ಕ್ಕೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ
Last Updated 6 ಜೂನ್ 2025, 4:06 IST
ಬಾಗಲಕೋಟೆ | ಮುಂಗಾರು ದುರ್ಬಲ: ಬಿತ್ತನೆಗೆ ಹಿನ್ನಡೆ

ಬಾಗಲಕೋಟೆ | ಬಿತ್ತನೆಗೆ ಸಿದ್ಧತೆ; ನಕಲಿ ಬೀಜ, ರಸಗೊಬ್ಬರಕ್ಕೆ ಬೇಕಿದೆ ಕಡಿವಾಣ

ಉತ್ತಮ ಮಳೆ ಜಿಲ್ಲೆಯಾದ್ಯಂತ ಬಿತ್ತನೆಗೆ ಸಿದ್ಧತೆ
Last Updated 2 ಜೂನ್ 2025, 4:46 IST
ಬಾಗಲಕೋಟೆ | ಬಿತ್ತನೆಗೆ ಸಿದ್ಧತೆ; ನಕಲಿ ಬೀಜ, ರಸಗೊಬ್ಬರಕ್ಕೆ ಬೇಕಿದೆ ಕಡಿವಾಣ

ಬಾಗಲಕೋಟೆ: ಮಾವಿನ ಹಣ್ಣಿನ ಪೂರೈಕೆಯಲ್ಲಿ ಕುಸಿತ

ಸೈಕ್ಲೋನ್ ಪರಿಣಾಮ: ಮಾವಿನ ಇಳುವರಿ ಕುಂಠಿತ
Last Updated 19 ಏಪ್ರಿಲ್ 2025, 4:29 IST
ಬಾಗಲಕೋಟೆ: ಮಾವಿನ ಹಣ್ಣಿನ ಪೂರೈಕೆಯಲ್ಲಿ ಕುಸಿತ

ಬಾಗಲಕೋಟೆ: ಹೋರಿಗಳಿಗಿರುವ ಬೇಡಿಕೆ ಎತ್ತುಗಳಿಗಿಲ್ಲ

ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ, ವಿವಿಧೆಡೆಯ ರೈತರು ಭಾಗಿ
Last Updated 15 ಫೆಬ್ರುವರಿ 2025, 4:54 IST
ಬಾಗಲಕೋಟೆ: ಹೋರಿಗಳಿಗಿರುವ ಬೇಡಿಕೆ ಎತ್ತುಗಳಿಗಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT