ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Alamatti backwaters

ADVERTISEMENT

ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಡಿಕೆಶಿ

DK Shivakumar: 'ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
Last Updated 23 ಮೇ 2025, 11:16 IST
ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಡಿಕೆಶಿ

ಆಲಮಟ್ಟಿ-ಬಾಗಲಕೋಟೆ ಜಲಸಾರಿಗೆ: ವರ್ಷ ಕಳೆದರೂ ಆರಂಭಗೊಳ್ಳದ ಕಾಮಗಾರಿ

ಆಲಮಟ್ಟಿ-ಬಾಗಲಕೋಟೆ ಜಲಸಾರಿಗೆ: ಕಟ್ಟಡ ನಿರ್ಮಿಸಲು ಸಿಗದ ಜಮೀನು
Last Updated 28 ಜನವರಿ 2025, 4:48 IST
ಆಲಮಟ್ಟಿ-ಬಾಗಲಕೋಟೆ ಜಲಸಾರಿಗೆ: ವರ್ಷ ಕಳೆದರೂ ಆರಂಭಗೊಳ್ಳದ ಕಾಮಗಾರಿ

ಮುಳುಗುವ ಬದುಕಿಗೆ ತೇಲುವ ಸೇತುವೆ ಆಸರೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬಳಿ 1989ರಲ್ಲಿ ರೈತರೇ ತಮ್ಮ ಹಣದಲ್ಲಿ ಬ್ಯಾರೇಜ್‌ ನಿರ್ಮಿಸಿದರು. ರೈತರೇ ನಿರ್ಮಿಸಿದ ದೇಶದ ಮೊದಲ ಬ್ಯಾರೇಜ್‌ ಇದು. ಈಗ ಅದೇ ತಾಲ್ಲೂಕಿನ ಕಂಕಣವಾಡಿ ಗ್ರಾಮಸ್ಥರು ಆಲಮಟ್ಟಿ ಹಿನ್ನೀರಿನಲ್ಲಿ ತೇಲುವ ಸೇತುವೆ ನಿರ್ಮಿಸಿಕೊಂಡು ಉದಾಹರಣೆಯಾಗಿದ್ದಾರೆ.
Last Updated 1 ಡಿಸೆಂಬರ್ 2024, 0:30 IST
ಮುಳುಗುವ ಬದುಕಿಗೆ ತೇಲುವ ಸೇತುವೆ ಆಸರೆ

ಆಲಮಟ್ಟಿ ಹಿನ್ನೀರು: ಹೂಳು ಅಧ್ಯಯನ ಆರಂಭ

ಆಲಮಟ್ಟಿ: ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ಅಧ್ಯಯನಕ್ಕೆ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್ ಎಸ್) ಮುಂದಾಗಿದೆ.
Last Updated 13 ಜನವರಿ 2023, 22:45 IST
ಆಲಮಟ್ಟಿ ಹಿನ್ನೀರು: ಹೂಳು ಅಧ್ಯಯನ ಆರಂಭ

PV Web Exclusive | ಈಗ ದೇವರು ರುಜು ಮಾಡುವ ಹೊತ್ತು

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಕೃಷ್ಣೆಯ ಹಿನ್ನೀರಿನ ಪ್ರದೇಶ
Last Updated 12 ನವೆಂಬರ್ 2020, 14:04 IST
PV Web Exclusive | ಈಗ ದೇವರು ರುಜು ಮಾಡುವ ಹೊತ್ತು

‘ಕಣ್ಣಾನ ನೀರು, ತುಂಬಿದ ಹೊಳೆಯಂಗ...’: ಇಲ್ಲಿದೆ ಭೂಮಿ ಕಳೆದುಕೊಂಡವರ ಕಣ್ಣೀರ ಕತೆ

ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳದ ವೇಳೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನನ್ನು ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಂಡಿತ್ತು. ಭೂಮಿಗೆ ಬದಲಾಗಿ ಪರಿಹಾರ ಪಡೆದ ರೈತರು ಬೇರೆ ಊರುಗಳಿಗೆ ತೆರಳಿ ನೆಲೆಕಂಡುಕೊಂಡಿದ್ದರು.
Last Updated 9 ನವೆಂಬರ್ 2019, 14:49 IST
‘ಕಣ್ಣಾನ ನೀರು, ತುಂಬಿದ ಹೊಳೆಯಂಗ...’: ಇಲ್ಲಿದೆ ಭೂಮಿ ಕಳೆದುಕೊಂಡವರ ಕಣ್ಣೀರ ಕತೆ

ಭೂಮಿ ಕಳೆದುಕೊಂಡ ರೈತನ ಕಣ್ಣೀರ ಕತೆ

Last Updated 10 ಆಗಸ್ಟ್ 2019, 14:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT