ನ.5ರಂದು ಬೆಂಗಳೂರಿನಲ್ಲಿ ಐಸಿಸಿ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಯುಕೆಪಿ ಐಸಿಸಿ ಸಭೆ
ಚಂದ್ರಶೇಖರ ಕೋಳೇಕರ
Published : 30 ಅಕ್ಟೋಬರ್ 2025, 3:04 IST
Last Updated : 30 ಅಕ್ಟೋಬರ್ 2025, 3:04 IST
ಫಾಲೋ ಮಾಡಿ
Comments
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ
ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆಯುವ ಐಸಿಸಿ ಸಭೆ ನಡೆಯಲ್ಲಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರು ಸಂಸದರು ಕಂದಾಯ ಕೃಷಿ ನೀರಾವರಿ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ
ಪ್ರೇಮಸಿಂಗ್ ಐಸಿಸಿ ಸದಸ್ಯ ಕಾರ್ಯದರ್ಶಿ ಮುಖ್ಯ ಎಂಜಿನಿಯರ್ ಭೀಮರಾಯನಗುಡಿ