ಹಿಮವ ಕೊಡಹಿ
ಬೆಂಕಿ ಕ್ಯಾಂಪು ಮಾಡಿತ್ತು
ಕಟ್ಟಿಗೆ ಒಟ್ಟಿ
ಚಳಿಯ ಕಾಸಿ
ಹಬೆಹಬೆ ಟೀಯ ಹೀರ್ತಿತ್ತು!
ಸೋಂಟ ಇಲಿಯು
ಬಿಲವ ಕೊರೆದು
‘ಹೀಟರ್’ ಹಾಕಿಯೇ ಬಿಟ್ಟಿತ್ತು!
ಪೇಪರ್ ಓದುತ
ಕುರುಕು ಮೆಲ್ಲುತ
ಆರಾಮ್ ಕುರ್ಚಿಗೆ
ಒರಗಿತ್ತು!
ಆರಾಮ್ ಕುರ್ಚಿಗೆ ಒರಗಿತ್ತು!
ಈಯ ಈಯ ವೋ
ಬೆಕ್ಕು ಅಂದ್ರೆ ನಾನೇ ಕರಿಯ!
ಬೆಕ್ಕು ಅಂದ್ರೆ ನಾನೇ
ಕರಿಯ ಈಯ ಈಯ ವೋ
ಕೊಬ್ಬು ಬಂದ್ರೆ ನಂದೇನ್
ತಪ್ಪಾ? ಈಯ ಈಯ ವೋ