ಮಾರ್ಚ್ 2013ರಲ್ಲಿ ಯೂಟ್ಯೂಬ್‌ನಲ್ಲಿ ಡೆವಿನ್ ಗ್ರಹಾಂ ಒಂದು ವಿಡಿಯೊ ಪೋಸ್ಟ್ ಮಾಡಿದರು. 400 ಅಡಿ ಮೀಟರ್ ಎತ್ತರದಿಂದ ಜಿಗಿದು, ಕಟ್ಟಿದ ದಾರದ ಸಹಾಯದಿಂದಲೇ ಸಾಹಸ ಮಾಡಲು ಒಬ್ಬ ಯುವಕ ತನ್ನ ಗೆಳತಿಯನ್ನು ಪುಸಲಾಯಿಸುವ ವಿಡಿಯೊ ಅದು.

ಎಷ್ಟು ಹೇಳಿದರೂ ಗೆಳತಿ ಆ ಸಾಹಸಕ್ಕೆ ಒಲ್ಲೆ ಎಂದಾಗ ಅವನು ಅವಳನ್ನು ಎತ್ತರದ ಪ್ರದೇಶದಿಂದ ತಳ್ಳುತ್ತಾನೆ. ಕೆಳಗೆ ಬೀಳುತ್ತಲೇ ಅವಳು, `ಇನ್ನು ನನಗೂ ನಿನಗೂ ಸಂಬಂಧ ಕಡಿದುಹೋಯಿತು' ಎಂದು ಚೀರುತ್ತಾಳೆ. ಈ ವಿಡಿಯೊ ಸಾಕಷ್ಟು ಜನಪ್ರಿಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.