ಪ್ರಜಾವಾಣಿ ಯುಟ್ಯೂಬ್ ಚಾನೆಲ್ ಲೈವ್‌ನಲ್ಲಿ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ, ಜಾಂಬವತೀ ಕಲ್ಯಾಣ, ಯಕ್ಷಗಾನ ತಾಳಮದ್ದಳೆ 'ಭಲ್ಲೂಕದ ಜೀವವಿಕಾಸದ ರಮಣೀಯ ಕಥೆ' ಪ್ರಸ್ತುತ ಪಡಿಸಲಾಗುತ್ತಿದೆ.

ವಾಗ್ವೈಖರಿ ಮೆರೆಯುವವರು: ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ ಮತ್ತು ಗಣೇಶ್ ಶೆಟ್ಟಿ

ಇಂದು ಸಂಜೆ 3 ಗಂಟೆಯಿಂದ 5ರವರೆಗೆ. ಪ್ರಜಾವಾಣಿ ಯುಟ್ಯೂಬ್ ಲೈವ್ ವೀಕ್ಷಣೆ:

ಭಾಗವತರು: ಪ್ರಶಾಂತ ರೈ, ಪುತ್ತೂರು.

ಮದ್ದಲೆ: ಅನೂಪ, ಸ್ವರ್ಗ (ಪೆರ್ಲ).

ಚೆಂಡೆ: ಅಂಬಾತನಯ, ಬೆಳ್ಳಾರೆ

ಸಹಕಾರ: ಸಂತ ಫಿಲೋಮಿನಾ ಕಾಲೇಜು, ಪುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.