ಕಪಾಟು – ಕೆನ್ನಾಯಿಯ ಜಾಡಿನಲ್ಲಿ

7

ಕಪಾಟು – ಕೆನ್ನಾಯಿಯ ಜಾಡಿನಲ್ಲಿ

Published:
Updated:
Deccan Herald

ಕೃಪಾಕರ – ಸೇನಾನಿ ಅವರು ಕೆಲವು ಸಂದರ್ಭಗಳಲ್ಲಿ ದಾರಿತಪ್ಪಿ ಅಲೆಯುವಾಗ ಕಂಡ ಘಟನೆಗಳೇ ಈ ಪುಸ್ತಕದ ಬಂಡವಾಳ. ಇಬ್ಬರೂ ಜೊತೆಯಾಗಿ, ಕೆಲವೊಮ್ಮೆ ಬೇರೆ ಬೇರೆಯಾಗಿ, ಇನ್ನು ಕೆಲವು ಬಾರಿ ಚೆನ್ನ ಹಾಗೂ ಬೊಮ್ಮರ ಜೊತೆ ಕಾಡು ತಿರುಗುವಾಗ ಸಿಕ್ಕ ಅನುಭವಗಳು ಇಲ್ಲಿವೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.

ಈ ಪುಸ್ತಕದಲ್ಲಿನ ಲೇಖನಗಳು ಮೊದಲು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದವು. ಲೇಖನಗಳಿಗೆ ಪೂರಕವಾಗಿ ಪುಸ್ತಕದುದ್ದಕ್ಕೂ ಬರುವ ರವಿಕುಮಾರ್ ಜಿ. ಅವರ ಚಿತ್ರಗಳು ಮನಸೆಳೆಯುವಂತೆ ಇವೆ.

ಕೆನ್ನಾಯಿಯ ಜಾಡಿನಲ್ಲಿ
ಲೇಖಕರು: ಕೃಪಾಕರ – ಸೇನಾನಿ
ಪ್ರಕಾಶನ: ಪುಸ್ತಕ ಪ್ರಕಾಶನ
ಪುಟ: 194
ಬೆಲೆ: ₹162 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !