ಬುಧವಾರ, ಡಿಸೆಂಬರ್ 8, 2021
28 °C

ಪ್ರಜಾವಾಣಿ ಯುಟ್ಯೂಬ್ ಚಾನೆಲ್ ಲೈವ್‌ನಲ್ಲಿ ಯಕ್ಷಗಾನ ತಾಳಮದ್ದಳೆ; ಜಾಂಬವತೀ ಕಲ್ಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನ ತಾಳಮದ್ದಳೆ ಲೈವ್

ಪ್ರಜಾವಾಣಿ ಯುಟ್ಯೂಬ್‌ ಚಾನೆಲ್‌ ಲೈವ್‌ನಲ್ಲಿ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ, ಜಾಂಬವತೀ ಕಲ್ಯಾಣ, ಯಕ್ಷಗಾನ ತಾಳಮದ್ದಳೆ 'ಭಲ್ಲೂಕದ ಜೀವವಿಕಾಸದ ರಮಣೀಯ ಕಥೆ' ಪ್ರಸ್ತುತ ಪಡಿಸಲಾಗುತ್ತಿದೆ.

ವಾಗ್ವೈಖರಿ ಮೆರೆಯುವವರು: ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ ಮತ್ತು ಗಣೇಶ್ ಶೆಟ್ಟಿ

ಇಂದು ಸಂಜೆ 3 ಗಂಟೆಯಿಂದ 5ರವರೆಗೆ. ಪ್ರಜಾವಾಣಿ ಯುಟ್ಯೂಬ್‌ ಲೈವ್‌ ವೀಕ್ಷಣೆ:

ಭಾಗವತರು: ಪ್ರಶಾಂತ ರೈ, ಪುತ್ತೂರು.

ಮದ್ದಲೆ: ಅನೂಪ, ಸ್ವರ್ಗ (ಪೆರ್ಲ).

ಚೆಂಡೆ: ಅಂಬಾತನಯ, ಬೆಳ್ಳಾರೆ

ಸಹಕಾರ: ಸಂತ ಫಿಲೋಮಿನಾ ಕಾಲೇಜು, ಪುತ್ತೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು