ಬೆಡಗಿನ ಬೂದು ಬಣ್ಣ

7

ಬೆಡಗಿನ ಬೂದು ಬಣ್ಣ

Published:
Updated:
Deccan Herald

ಬೂದು ಬಣ್ಣ... ಮೈಗೆ ಬೂದಿ ಬಳಿದುಕೊಂಡ ಶಿವ ನೆನಪಾದನೆ? ಅಧ್ಯಾತ್ಮದ ಒಲವಿನ ಈ ಬಣ್ಣ ನೀರೆಯರಿಗೂ ಇಷ್ಟ. ಮೈಬಣ್ಣ ಕಪ್ಪಿರಲಿ, ಬಿಳಿಯಿರಿಲಿ ಎಲ್ಲರಿಗೊಪ್ಪುವ ಬೂದು ಬಣ್ಣದ ಸೀರೆಯಲ್ಲಿ ಎಂಥ ನೀರೆಯರೂ ಚೆಲುವೆಯರಾಗಿ ಕಂಗೊಳಿಸುತ್ತಾರೆ.

ನಿನ್ನೆ ಹಸಿರು ಬಣ್ಣದಲ್ಲಿ ಸುಂದರಿಯರು ಮಿಂಚಿದರು. ಇಂದು ಬೂದುಬಣ್ಣದ ಬೆಡಗಿಯರಾಗಿ ಮಿಂಚಿ.

ಸೀರೆಯ ಬಣ್ಣ ಯಾವುದಾದರೇನು ನಮ್ಮ ಅಸ್ಮಿತೆಯನ್ನು ಸದೃಢವಾಗಿ, ನಗುನಗುತ್ತಲೇ ಪ್ರತಿಬಿಂಬಿಸಬೇಕು. ಇನ್ನೇಕೆ ತಡ, ಬೂದು ಬಣ್ಣದಲ್ಲಿ ಮಿಂಚುವ ಚಿತ್ರಗಳನ್ನು ನಮಗೆ ಕಳುಹಿಸಿ.

ಆಯ್ದ ಚಿತ್ರಗಳನ್ನು ಪ್ರಜಾವಾಣಿ ಮೆಟ್ರೊ ಪುರವಣಿಯಲ್ಲಿ ಪ್ರಕಟಿಸಲಾಗುವುದು. ಪ್ರವೇಶ ಕಳುಹಿಸಿದ ಅದೃಷ್ಟವಂತರಲ್ಲಿ ಪ್ರತಿದಿನ ಒಬ್ಬರಿಗೆ ತನೈರಾ ಗಿಫ್ಟ್‌ ವೋಚರ್‌ ನೀಡಲಾಗುವುದು. ತನೈರಾ ಮಳಿಗೆಯಲ್ಲಿ ಶಾಪಿಂಗ್‌ ಅ.5ರಿಂದ18ರವರೆಗೆ ಶಾಪಿಂಗ್‌ ಮಾಡುವವರಿಗೆ ಅವರ ಜಾಹೀರಾತಿನಲ್ಲಿ ಮಿಂಚುವ ಅವಕಾಶ ಸಿಗಲಿದೆ.

ಆಕರ್ಷಕ ಚಿತ್ರ ಕಳುಹಿಸಿದವರಲ್ಲಿ ಒಬ್ಬರಿಗೆ ‘ತನೈರಾ ಬೆಡಗಿ’ಯಾಗಿ ಆಯ್ಕೆಯಾಗುವ ಅವಕಾಶವೂ ಇದೆ. (ಷರತ್ತುಗಳು ಅನ್ವಯಿಸುತ್ತವೆ.) ಇನ್ನೇಕೆ ತಡ, ಕ್ಯಾಮೆರಾ, ನೀವು ಹಾಗೂ ಕ್ಲಿಕ್‌ ಕ್ಲಿಕ್‌. ಫೋಟೊ ಕಳುಹಿಸುವ ಸಂಭ್ರಮದಲ್ಲಿ ಕೆಲವರು ತಮ್ಮ ಹೆಸರು ಹಾಗೂ ವಿಳಾಸವನ್ನೇ ಬರೆಯುತ್ತಿಲ್ಲ. ಅಂಥ ಚಿತ್ರಗಳನ್ನು ತಿರಸ್ಕರಿಸ ಲಾಗುವುದು. ನಿಮ್ಮ ಹೆಸರು, ವಿಳಾಸ ಹಾಗೂ ಫೋನ್‌ ನಂಬರ್‌ ಅನ್ನು ಬರೆದರೆ ಚಿತ್ರವನ್ನು ಪ್ರಕಟಣೆಗೆ ಪರಿಗಣಿಸಲಾಗುವುದು. ಎಲ್ಲ ವಿವರಗಳೂ ಚಿತ್ರಗಳೊಂದಿಗೆ ಇರಲಿ.

**
ಇಮೇಲ್: contest@prajavani.co.in

95133 22931

**

* ಅಕ್ಟೋಬರ್‌ 13: ಬೂದು

* ಅಕ್ಟೋಬರ್‌ 14: ಕೇಸರಿ

* ಅಕ್ಟೋಬರ್‌ 15: ಶ್ವೇತ

* ಅಕ್ಟೋಬರ್‌ 16: ಕೆಂಪು

* ಅಕ್ಟೋಬರ್‌ 17: ತಿಳಿನೀಲಿ

* ಅಕ್ಟೋಬರ್‌ 18: ಗುಲಾಬಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !