ಅಖಿಲೇಶ್ ಯಾದವ್ 'ರಾಮ, ಕೃಷ್ಣ ದ್ರೋಹಿ': ಸಿಎಂ ಯೋಗಿ ಆದಿತ್ಯನಾಥ ವಾಗ್ದಾಳಿ
Yogi Adityanath Speech: ಅಯೋಧ್ಯೆ ದೀಪೋತ್ಸವವನ್ನು ಟೀಕಿಸಿದ್ದನ್ನು ನೆಪವಾಗಿ ಅಖಿಲೇಶ್ ಯಾದವ್ ಅವರನ್ನು ರಾಮ ಮತ್ತು ಕೃಷ್ಣ ದ್ರೋಹಿಯಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗೋರಖ್‌ಪುರದಲ್ಲಿ ವಾಗ್ದಾಳಿ ನಡೆಸಿದರು.Last Updated 22 ಅಕ್ಟೋಬರ್ 2025, 3:26 IST