ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಶ್ರೀನಿವಾಸನ್ ಒಂದೇ ತರಗತಿಯಲ್ಲಿ ಕಲಿತಿದ್ದರು. ನಟರಾದ ಮೋಹನ್‌ಲಾಲ್, ಮಮ್ಮೂಟ್ಟಿ, ಸತ್ಯ ಅಂತಿಕಾಡ್ ಜೊತೆಗೆ ವೈಯಕ್ತಿಕ ಒಡನಾಟ ಹೊಂದಿದ್ದರು.
ಮಲಯಾಳ ನಟ ಶ್ರೀನಿವಾಸನ್ ಅಮರ ಮೃತದೇಹಕ್ಕೆ ನಟರಾದ ಮಮ್ಮೂಟ್ಟಿ ಮೋಹನ್ ಲಾಲ್ ಅವರು ಅಂತಿಮ ನಮನ ಸಲ್ಲಿಸಿದರು–ಪಿಟಿಐ ಚಿತ್ರ