ಸೋಮವಾರ, 18 ಆಗಸ್ಟ್ 2025
×
ADVERTISEMENT

Mollywood

ADVERTISEMENT

ಕೇರಳ ಸಿನಿಮಾ ನೀತಿ: ಕಾರ್ಯಾಗಾರದಲ್ಲಿ ‘ತಾರತಮ್ಯ’ದ ಕೂಗು, ಪ್ರತಿಭಟನೆಗೂ ಸಾಕ್ಷಿ

Kerala Film Policy Discrimination Allegations: ಮಲಯಾಳ ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಹೋಗಲಾಡಿಸಲು ಕೇರಳ ಸರ್ಕಾರ ಇಲ್ಲಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರದಲ್ಲಿಯೇ ‘ತಾರತಮ್ಯ’ದ ಕೂಗು ಕೇಳಿಬಂದು, ಪ್ರತಿಭಟನೆಗೂ ಸಾಕ್ಷಿಯಾಯಿತು.
Last Updated 3 ಆಗಸ್ಟ್ 2025, 16:09 IST
ಕೇರಳ ಸಿನಿಮಾ ನೀತಿ: ಕಾರ್ಯಾಗಾರದಲ್ಲಿ ‘ತಾರತಮ್ಯ’ದ ಕೂಗು, ಪ್ರತಿಭಟನೆಗೂ ಸಾಕ್ಷಿ

ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

Mohanlal Jewellery Ad: ಆಭರಣಗಳ ಜಾಹೀರಾತುಗಳಲ್ಲಿ ವಿಭಿನ್ನ ಪ್ರಯತ್ನ ಮಾಡಿ ಮೋಹನ್‌ಲಾಲ್‌ ನಟಿಸಿರುವ 'Vinsmera Jewels' ಜಾಹೀರಾತು ಭಾರಿ ಪ್ರಶಂಸೆ ಪಡೆದಿದೆ. 109 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
Last Updated 21 ಜುಲೈ 2025, 13:54 IST
ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

‘ಜಾನಕಿ ವರ್ಸಸ್‌ ಸ್ಟೇಟ್‌ ಆಫ್‌ ಕೇರಳ’ ಸಿನಿಮಾಕ್ಕೆ ಸಿಬಿಎಫ್‌ಸಿ ತಡೆ

ಕೇಂದ್ರ ಸಚಿವ, ಬಿಜೆಪಿ ಸಂಸದ ಸುರೇಶ್‌ ಗೋಪಿ ನಟಿಸಿರುವ ಸಿನಿಮಾ
Last Updated 22 ಜೂನ್ 2025, 14:52 IST
‘ಜಾನಕಿ ವರ್ಸಸ್‌ ಸ್ಟೇಟ್‌ ಆಫ್‌ ಕೇರಳ’ ಸಿನಿಮಾಕ್ಕೆ ಸಿಬಿಎಫ್‌ಸಿ ತಡೆ

ವಿಚಾರಣೆಗೆ ಹಾಜರಾದ ನಟ ಶೈನ್‌ ಟಾಮ್‌ ಚಾಕೊ

ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಹೋಟೆಲ್‌ನಿಂದ ಪರಾರಿಯಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳ ನಟ ಶೈನ್‌ ಟಾಮ್‌ ಚಾಕೊ ಅವರು ಶನಿವಾರ ಪೊಲೀಸರ ಎದುರು ವಿಚಾರಣೆಗಾಗಿ ಹಾಜರಾದರು.
Last Updated 19 ಏಪ್ರಿಲ್ 2025, 16:12 IST
ವಿಚಾರಣೆಗೆ ಹಾಜರಾದ ನಟ ಶೈನ್‌ ಟಾಮ್‌ ಚಾಕೊ

ನಟಿಗೆ ಲೈಂಗಿಕ ಕಿರುಕುಳ: CPM ಶಾಸಕ ಮುಕೇಶ್ ವಿರುದ್ಧ SIT ಚಾರ್ಜ್‌ಶೀಟ್‌ ಸಲ್ಲಿಕೆ

ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಹಾಗೂ ಸಿಪಿಎಂ ಶಾಸಕ ಮುಕೇಶ್‌ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಚಾರ್ಜ್‌ಶೀಟ್‌ ಸಲ್ಲಿಸಿದೆ.
Last Updated 2 ಫೆಬ್ರುವರಿ 2025, 10:47 IST
ನಟಿಗೆ ಲೈಂಗಿಕ ಕಿರುಕುಳ: CPM ಶಾಸಕ ಮುಕೇಶ್ ವಿರುದ್ಧ SIT ಚಾರ್ಜ್‌ಶೀಟ್‌ ಸಲ್ಲಿಕೆ

ಮಲಯಾಳಂ ನಟ ದಿಲೀಪ್ ಶಂಕರ್ ಶವವಾಗಿ ಪತ್ತೆ

ಮಲಯಾಳಂ ಸಿನಿಮಾ ಹಾಗೂ ಕಿರುತೆರೆ ನಟ ದಿಲೀಪ್ ಶಂಕರ್ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Last Updated 29 ಡಿಸೆಂಬರ್ 2024, 15:39 IST
ಮಲಯಾಳಂ ನಟ ದಿಲೀಪ್ ಶಂಕರ್ ಶವವಾಗಿ ಪತ್ತೆ

ಲೈಂಗಿಕ ದೌರ್ಜನ್ಯ: ಇಬ್ಬರು ಕಿರುತೆರೆ ನಟರ ವಿರುದ್ಧ ದೂರು ದಾಖಲು

ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳ ಬೆನ್ನಲ್ಲೇ ಕಿರುತೆರೆಯಯಲ್ಲೂ ಇಂತದ್ದೇ ಆರೋಪಗಳು ಕೇಳಿಬಂದಿವೆ.
Last Updated 26 ಡಿಸೆಂಬರ್ 2024, 16:43 IST
ಲೈಂಗಿಕ ದೌರ್ಜನ್ಯ: ಇಬ್ಬರು ಕಿರುತೆರೆ ನಟರ ವಿರುದ್ಧ ದೂರು ದಾಖಲು
ADVERTISEMENT

ಲೈಂಗಿಕ ಕಿರುಕುಳ ಆರೋಪ: ಮತ್ತೆ ಹೇಳಿಕೆ ಬದಲಿಸಿ 'ಹೋರಾಡುವೆ' ಎಂದ ಮಲಯಾಳ ನಟಿ

ಕೇರಳ ಸರ್ಕಾರದಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ಹಾಗಾಗಿ ನಟರ ವಿರುದ್ಧ ತಾವು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರುಗಳನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದ 51 ವರ್ಷದ ನಟಿಯೊಬ್ಬರು, ಇದೀಗ ತಮ್ಮ ನಿಲುವು ಬದಲಿಸಿದ್ದಾರೆ.
Last Updated 24 ನವೆಂಬರ್ 2024, 11:38 IST
ಲೈಂಗಿಕ ಕಿರುಕುಳ ಆರೋಪ: ಮತ್ತೆ ಹೇಳಿಕೆ ಬದಲಿಸಿ 'ಹೋರಾಡುವೆ' ಎಂದ ಮಲಯಾಳ ನಟಿ

ಅತ್ಯಾಚಾರ ಪ್ರಕರಣ: ಮಲಯಾಳ ನಟ ಸಿದ್ದೀಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ನಟಿಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳ ನಟ ಸಿದ್ದೀಕ್‌ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 19 ನವೆಂಬರ್ 2024, 7:23 IST
ಅತ್ಯಾಚಾರ ಪ್ರಕರಣ: ಮಲಯಾಳ ನಟ ಸಿದ್ದೀಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಲೈಂಗಿಕ ದೌರ್ಜನ್ಯ ಆರೋಪ | ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳ ಚಿತ್ರರಂಗದ ನಿರ್ಮಾಪಕ, ನಿರ್ದೇಶಕರಾದ ರಂಜಿತ್ ಬಾಲಕೃಷ್ಣನ್ ಅವರು ನನ್ನನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ನಟರೊಬ್ಬರು ದೂರು ದಾಖಲಿಸಿದ್ದಾರೆ.
Last Updated 28 ಅಕ್ಟೋಬರ್ 2024, 12:38 IST
ಲೈಂಗಿಕ ದೌರ್ಜನ್ಯ ಆರೋಪ | ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT