ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Malayalam film industry

ADVERTISEMENT

ಅತ್ಯಾಚಾರ ಪ್ರಕರಣ: ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಅತ್ಯಾಚಾರ ಪ್ರಕರಣದಲ್ಲಿ ಮಲಯಾಳ ಚಿತ್ರನಟ ಸಿದ್ದಿಕ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿದೆ.
Last Updated 30 ಸೆಪ್ಟೆಂಬರ್ 2024, 9:02 IST
ಅತ್ಯಾಚಾರ ಪ್ರಕರಣ: ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಲೈಂಗಿಕ ದೌರ್ಜನ್ಯ: ನಟ ಇಡವೇಳ ಬಾಬು ಬಂಧನ, ಬಿಡುಗಡೆ

ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲಯಾಳ ನಟ ಇಡವೇಳ ಬಾಬು ಅವರನ್ನು ಬುಧವಾರ ಬಂಧಿಸಲಾಯಿತು. ಆದರೆ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದ ಕಾರಣ, ವೈದ್ಯಕೀಯ ಪರೀಕ್ಷೆ ಮಾಡಿ ಅವರನ್ನು ಬಿಡುಗಡೆ ಮಾಡಲಾಯಿತು.
Last Updated 25 ಸೆಪ್ಟೆಂಬರ್ 2024, 13:29 IST
ಲೈಂಗಿಕ ದೌರ್ಜನ್ಯ: ನಟ ಇಡವೇಳ ಬಾಬು ಬಂಧನ, ಬಿಡುಗಡೆ

ನನ್ನ ವಿರುದ್ಧದ ಅತ್ಯಾಚಾರ ಆರೋಪ ಆಧಾರ ರಹಿತ: ಮಲಯಾಳ ನಟ ನಿವಿನ್ ಪೋಳಿ

ತಮ್ಮ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವನ್ನು ಆಧಾರ ರಹಿತ ಎಂದು ಹೇಳಿರುವ ಮಲಯಾಳ ನಟ ನಿವಿನ್‌ ಪೋಳಿ, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 3:16 IST
ನನ್ನ ವಿರುದ್ಧದ ಅತ್ಯಾಚಾರ ಆರೋಪ ಆಧಾರ ರಹಿತ: ಮಲಯಾಳ ನಟ ನಿವಿನ್ ಪೋಳಿ

ಲೈಂಗಿಕ ಕಿರುಕುಳ ಆರೋಪ: ಸತ್ಯಕ್ಕಿಂತ ಸುಳ್ಳು ವೇಗವಾಗಿ ಹರಡುತ್ತದೆ– ನಟ ಜಯಸೂರ್ಯ

ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿರುವ ಮಲಯಾಳ ನಟ ಜಯಸೂರ್ಯ, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 5:28 IST
ಲೈಂಗಿಕ ಕಿರುಕುಳ ಆರೋಪ: ಸತ್ಯಕ್ಕಿಂತ ಸುಳ್ಳು ವೇಗವಾಗಿ ಹರಡುತ್ತದೆ– ನಟ ಜಯಸೂರ್ಯ

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ನಟ ಮೋಹನ್ ಲಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ

ಮಲಯಾಳಂ ಚಿತ್ರರಂಗದ ಯಾವುದೇ ಶಕ್ತಿ ಬಣದಲ್ಲಿ(Power group) ನಾನು ಗುರುತಿಸಿಕೊಂಡಿಲ್ಲ. ಅಂತಹ ಬಣಗಳ ಅಸ್ತಿತ್ವದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹಿರಿಯ ನಟ ಮೋಹನ್‌ ಲಾಲ್‌ ಹೇಳಿದರು.
Last Updated 31 ಆಗಸ್ಟ್ 2024, 10:59 IST
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ನಟ ಮೋಹನ್ ಲಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ

ಕ್ಯಾರವಾನ್‌ನಲ್ಲಿ ರಹಸ್ಯ ಕ್ಯಾಮೆರಾ, ನಟರಿಂದ ವಿಡಿಯೊ ವೀಕ್ಷಣೆ: ನಟಿ ರಾಧಿಕಾ

ಮಲಯಾಳ ಚಿತ್ರೀಕರಣ ಸೆಟ್‌ನಲ್ಲಿರುವ ಕ್ಯಾರವಾನ್‌ಗಳಲ್ಲಿ ನಟಿಯರ ವಿಡಿಯೊಗಳನ್ನು ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ನಟರು ಅದನ್ನು ತಮ್ಮ ಮೊಬೈಲ್‌‌ಗಳಲ್ಲಿ ವೀಕ್ಷಿಸುತ್ತಿರುವುದನ್ನೂ ನಾನು ಗಮನಿಸಿದ್ದೇನೆ ಎಂದು ನಟಿ ರಾಧಿಕಾ ಶರತ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.
Last Updated 31 ಆಗಸ್ಟ್ 2024, 10:35 IST
ಕ್ಯಾರವಾನ್‌ನಲ್ಲಿ ರಹಸ್ಯ ಕ್ಯಾಮೆರಾ, ನಟರಿಂದ ವಿಡಿಯೊ ವೀಕ್ಷಣೆ: ನಟಿ ರಾಧಿಕಾ

ಲೈಂಗಿಕ ಕಿರುಕುಳ ಪ್ರಕರಣ: ನಟ ಜಯಸೂರ್ಯ ವಿರುದ್ಧ ಎರಡನೇ ಪ್ರಕರಣ ದಾಖಲು

: ಮಲಯಾಳ ನಟ ಜಯಸೂರ್ಯ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ.
Last Updated 30 ಆಗಸ್ಟ್ 2024, 16:13 IST
ಲೈಂಗಿಕ ಕಿರುಕುಳ ಪ್ರಕರಣ: ನಟ ಜಯಸೂರ್ಯ ವಿರುದ್ಧ ಎರಡನೇ ಪ್ರಕರಣ ದಾಖಲು
ADVERTISEMENT

ಅತ್ಯಾಚಾರ ಪ್ರಕರಣ: ಮಲಯಾಳ ನಟ ಮುಕೇಶ್‌ಗೆ ಬಂಧನದಿಂದ 5 ದಿನ ರಕ್ಷಣೆ

ಅತ್ಯಾಚಾರ ಪ್ರಕರಣದಲ್ಲಿ ನಟ, ಶಾಸಕ ಕೆ. ಮುಕೇಶ್ ಅವರನ್ನು ಸೆ.3ರವರಗೆ ಬಂಧಿಸದಂತೆ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.
Last Updated 29 ಆಗಸ್ಟ್ 2024, 13:54 IST
ಅತ್ಯಾಚಾರ ಪ್ರಕರಣ: ಮಲಯಾಳ ನಟ ಮುಕೇಶ್‌ಗೆ ಬಂಧನದಿಂದ 5 ದಿನ ರಕ್ಷಣೆ

ಮುಕೇಶ್, ಜಯಸೂರ್ಯ, ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಟಿ ಮಿನು

ಕೇರಳ ಸಿನಿಮಾ ಕ್ಷೇತ್ರದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ, ಹಲವು ಸ್ಟಾರ್ ನಟರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
Last Updated 26 ಆಗಸ್ಟ್ 2024, 11:46 IST
ಮುಕೇಶ್, ಜಯಸೂರ್ಯ, ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಟಿ ಮಿನು

ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ನಟಿ ರೇವತಿ ಸಂಪತ್ ವಿರುದ್ಧ ಸಿದ್ದಿಕ್ ದೂರು

ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಲಯಾಳಂ ನಟಿ ರೇವತಿ ಸಂಪತ್ ವಿರುದ್ಧ ಮಲಯಾಳ ಚಲನಚಿತ್ರ ಕಲಾವಿದರ ಸಂಘ (ಅಮ್ಮಾ) ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ದೂರು ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 26 ಆಗಸ್ಟ್ 2024, 8:03 IST
ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ನಟಿ ರೇವತಿ ಸಂಪತ್ ವಿರುದ್ಧ ಸಿದ್ದಿಕ್ ದೂರು
ADVERTISEMENT
ADVERTISEMENT
ADVERTISEMENT