ಗುರುವಾರ, 3 ಜುಲೈ 2025
×
ADVERTISEMENT

Malayalam actor

ADVERTISEMENT

ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

Mohanlal Movie ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆ ಕಾಣುತ್ತಿದೆ.
Last Updated 22 ಜೂನ್ 2025, 10:11 IST
ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

ಮಲಯಾಳಂ ನಟ ಕೃಷ್ಣಮೂರ್ತಿ ಮೇಲೆ ಅಪಹರಣ ಆರೋಪ: ಪ್ರಕರಣ ದಾಖಲು

Actor Arrest News: ಯುವತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ನಟ ಕೃಷ್ಣಮೂರ್ತಿ ಹಾಗೂ ಅವರ ಮಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 7 ಜೂನ್ 2025, 10:04 IST
ಮಲಯಾಳಂ ನಟ ಕೃಷ್ಣಮೂರ್ತಿ ಮೇಲೆ ಅಪಹರಣ ಆರೋಪ: ಪ್ರಕರಣ ದಾಖಲು

ಮ್ಯಾನೇಜರ್‌ ಮೇಲೆ ಹಲ್ಲೆ ಆರೋಪ: ಮಲಯಾಳ ನಟ ಉನ್ನಿ ಮುಕುಂದನ್‌ ವಿರುದ್ಧ ಪ್ರಕರಣ

Actor Assault Case: ನಟ ಉನ್ನಿ ಮುಕುಂದನ್ ಅವರು ತಮ್ಮ ಮ್ಯಾನೇಜರ್ ವಿಪಿನ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ
Last Updated 27 ಮೇ 2025, 6:15 IST
ಮ್ಯಾನೇಜರ್‌ ಮೇಲೆ ಹಲ್ಲೆ ಆರೋಪ: ಮಲಯಾಳ ನಟ ಉನ್ನಿ ಮುಕುಂದನ್‌ ವಿರುದ್ಧ ಪ್ರಕರಣ

ದೇಶದ್ರೋಹದ ಹೇಳಿಕೆ ಆರೋಪ: ಕೇರಳದ ಕಿರುತೆರೆ ನಟನ ವಿರುದ್ಧ ಪ್ರಕರಣ

Malayalam TV star Akhil Marar: ದೇಶದ್ರೋಹದ ಹೇಳಿಕೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಕೇರಳದ ಕಿರುತೆರೆ ನಟ ಅಖಿಲ್ ಮರಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 14 ಮೇ 2025, 9:14 IST
ದೇಶದ್ರೋಹದ ಹೇಳಿಕೆ ಆರೋಪ: ಕೇರಳದ ಕಿರುತೆರೆ ನಟನ ವಿರುದ್ಧ ಪ್ರಕರಣ

ಭಾವನಾತ್ಮಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಮಲಯಾಳ ನಟಿ ನಜ್ರಿಯಾ ನಜೀಮ್

Celebrity Update: ನಜ್ರಿಯಾ ನಜೀಮ್ ಭಾವನಾತ್ಮಕ ಹಾಗೂ ವೈಯಕ್ತಿಕ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2025, 10:09 IST
ಭಾವನಾತ್ಮಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಮಲಯಾಳ ನಟಿ ನಜ್ರಿಯಾ ನಜೀಮ್

ಎಂಪುರಾನ್ ವಿವಾದ | ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ದಾಳಿ ಎಂದ CPM ಸಂಸದ

ನಟ ಮೋಹನ್‌ಲಾಲ್‌ ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿರುವ ಕುರಿತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪ್ರಸ್ತಾಪಿಸಿದ್ದಾರೆ.
Last Updated 2 ಏಪ್ರಿಲ್ 2025, 9:19 IST
ಎಂಪುರಾನ್ ವಿವಾದ | ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ದಾಳಿ ಎಂದ CPM ಸಂಸದ

ಮೋಹನ್‌ಲಾಲ್ ನಟನೆಯ 'ಎಂಪುರಾನ್' ವಿವಾದ: ಕೇರಳ ಹೈಕೋರ್ಟ್ ಮೊರೆ ಹೋದ ಬಿಜೆಪಿ ನಾಯಕ

ನಟ ಮೋಹನ್‌ಲಾಲ್‌ ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದ್ದು, ತಕ್ಷಣವೇ ಸಿನಿಮಾ ಪ್ರದರ್ಶನಕ್ಕೆ ನಿಷೇಧ ವಿಧಿಸುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 1 ಏಪ್ರಿಲ್ 2025, 9:16 IST
ಮೋಹನ್‌ಲಾಲ್ ನಟನೆಯ 'ಎಂಪುರಾನ್' ವಿವಾದ: ಕೇರಳ ಹೈಕೋರ್ಟ್ ಮೊರೆ ಹೋದ ಬಿಜೆಪಿ ನಾಯಕ
ADVERTISEMENT

ನಟಿಗೆ ಕಿರುಕುಳ ಆರೋಪ: ಮಲಯಾಳಂ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ FIR

ಖ್ಯಾತ ನಟಿಯೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಮಲಯಾಳಂ ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಜನವರಿ 2025, 6:47 IST
ನಟಿಗೆ ಕಿರುಕುಳ ಆರೋಪ: ಮಲಯಾಳಂ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ FIR

ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ: ‘ಬೋಚೆ’ಗೆ ಕೇರಳ ಹೈಕೋರ್ಟ್‌ನಿಂದ ಜಾಮೀನು

ಬಹುಭಾಷಾ ನಟಿ ಹನಿ ರೋಸ್‌ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೆಮ್ಮನ್ನೂರ್‌ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನ್ನೂರ್‌ ಅಲಿಯಾಸ್‌ ‘ಬೋಚೆ’ ಅವರಿಗೆ ಕೇರಳ ಹೈಕೋರ್ಟ್ ಇಂದು (ಮಂಗಳವಾರ) ಜಾಮೀನು ಮಂಜೂರು ಮಾಡಿದೆ.
Last Updated 14 ಜನವರಿ 2025, 7:31 IST
ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ: ‘ಬೋಚೆ’ಗೆ ಕೇರಳ ಹೈಕೋರ್ಟ್‌ನಿಂದ ಜಾಮೀನು

ಹನಿ ರೋಸ್‌ಗೆ ಲೈಂಗಿಕ ಕಿರುಕುಳ: ಉದ್ಯಮಿ ಬಾಬಿ ಚೆಮ್ಮನ್ನೂರ್‌ಗೆ ನ್ಯಾಯಾಂಗ ಬಂಧನ

ಬಹುಭಾಷಾ ನಟಿ ಹನಿ ರೋಸ್‌ ಅವರ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಚೆಮ್ಮನ್ನೂರ್‌ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನ್ನೂರ್‌ ಅವರಿಗೆ ನ್ಯಾಯಾಲಯವು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
Last Updated 9 ಜನವರಿ 2025, 13:30 IST
ಹನಿ ರೋಸ್‌ಗೆ ಲೈಂಗಿಕ ಕಿರುಕುಳ: ಉದ್ಯಮಿ ಬಾಬಿ ಚೆಮ್ಮನ್ನೂರ್‌ಗೆ ನ್ಯಾಯಾಂಗ ಬಂಧನ
ADVERTISEMENT
ADVERTISEMENT
ADVERTISEMENT