ಗುರುವಾರ , ಜೂನ್ 17, 2021
22 °C

ಅಕ್ರಮ ಹಣ ಸಾಗಣೆ: ಮಾಹಿತಿ ನೀಡಲು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ನಗದು ಮತ್ತು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವವರ ಬಗ್ಗೆ ಆದಾಯ ತೆರಿಗೆ ನಿರ್ದೇಶನಾಲಯಕ್ಕೆ  ಮಾಹಿತಿ ಒದಗಿಸುವಂತೆ ಕೋರಲಾಗಿದೆ.ಇದಕ್ಕಾಗಿಯೇ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಉಚಿತ ಟೋಲ್‌ ಸಂಖ್ಯೆ ಹೊಂದಿರುವ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ನಿಯಂತ್ರಣ ಕೊಠಡಿ ರಾಜ್ಯದ ಎಲ್ಲ 28 ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ.ನಿಯಂತ್ರಣ ಕೊಠಡಿ ವಿಳಾಸ: ಕೊಠಡಿ ಸಂಖ್ಯೆ: 305, ಸಿ.ಆರ್‌. ಬಿಲ್ಡಿಂಗ್‌, 3ನೇ ಮಹಡಿ, ಕ್ವೀನ್ಸ್‌ ರಸ್ತೆ, ಬೆಂಗಳೂರು (ದೂರವಾಣಿ ಸಂಖ್ಯೆ: 080–22866916, ಫ್ಯಾಕ್ಸ್‌ ಸಂಖ್ಯೆ: 080–22861506, ಉಚಿತ ಟೋಲ್‌ ಸಂಖ್ಯೆ: 1800–425–7707).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.