ಅನೂಸ್ ವಿಸ್ತರಣೆ

7

ಅನೂಸ್ ವಿಸ್ತರಣೆ

Published:
Updated:

ಬ್ಯೂಟಿಪಾರ್ಲರ್‌ಗಳ ಪ್ರಮುಖ ಬ್ರಾಂಡ್ ಸರಣಿ ಹೈದರಾಬಾದ್ ಮೂಲದ ‘ಅನೂಸ್’ ಬಸವನಗುಡಿ, ಮಲ್ಲೆೀಶ್ವರಂ, ರಾಜಾಜಿನಗರ, ವಿಜಯನಗರ, ವೈಟ್‌ಫಿಲ್ಡ್‌ಗಳಲ್ಲಿ ಹೊಸ ಶಾಖೆ ತೆರೆಯಲಿದೆ.ಸೌಂದರ್ಯ ಮತ್ತು ಆರೋಗ್ಯ ಉದ್ಯಮವು ಮುಂದಿನ ಐದು ವರ್ಷಗಳಲ್ಲಿ ಶೇ 30- 35ರಷ್ಟು ಬೆಳವಣಿಗೆ ಹೊಂದುವ ಅಂದಾಜಿದೆ. ಈ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಅನೂಸ್ ನಿರ್ದೇಶಕ ಅಭಿಷೇಕ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry