ಬುಧವಾರ, ಮೇ 12, 2021
17 °C

ಅಭಿನಯ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಿ ಥಿಯೇಟರ್ ಪೂರ್ವರಂಗ  ಅಭಿನಯ ಕಾರ್ಯಾಗಾರವನ್ನು ಜುಲೈ 5ರಿಂದ ಪ್ರಾರಂಭಿಸಲಿದೆ. ಈ ಕಾರ್ಯಾಗಾರವು ನಾಲ್ಕು ಹಂತಗಳಲ್ಲಿ ನಡೆಯಲಿದ್ದು  ಕೊನೆಯ ಹಂತದಲ್ಲಿ ನಾಟಕದೊಂದಿಗೆ ಮುಕ್ತಾಯಗೊಳ್ಳುತ್ತದೆ.ರಂಗದ ಪ್ರವೇಶ ಮಾಡುವ ಮೊದಲು  ನಡೆಸುವ ಸಿದ್ಧತೆಗಳನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ.ಕಾರ್ಯಾಗಾರ ನಡೆಯುವ ಸ್ಥಳ ಸಂಚಾರಿ ಥಿಯೇಟರ್, ಕಲಾಸೌಧದ ಕೆಳಗೆ, ಹನುಮಂತನಗರ, ಬೆಂಗಳೂರು.

ಸಮಯ ಸಂಜೆ 6.30 ಇಂದ 8.30 ವರೆಗೆ. ಹೆಚ್ಚಿನ ವಿವರಗಳಿಗೆ: 8884345569

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.