ಗುರುವಾರ , ಮಾರ್ಚ್ 4, 2021
19 °C

ಅರ್ಚರಿ: ಪ್ರೀ ಕ್ವಾರ್ಟರ್‌ನಲ್ಲಿ ಬೊಂಬಯಾಲಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಚರಿ: ಪ್ರೀ ಕ್ವಾರ್ಟರ್‌ನಲ್ಲಿ ಬೊಂಬಯಾಲಗೆ ಸೋಲು

ರಿಯೊ ಡಿ ಜನೈರೊ (ಪಿಟಿಐ): ಭಾರತದ ಬಿಲ್ಲುಗಾರ್ತಿ ಲಾಯಿಶ್ರಾಮ್ ಬೊಂಬಯಾಲ ದೇವಿ ಅವರು ಅರ್ಚರಿ ಸ್ಪರ್ಧೆಯ ವೈಯಕ್ತಿಕ ರಿಕರ್ವ್‌ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.ಮೆಕ್ಸಿಕೊದ ಅಲ್ಜೆಂಡ್ರಾ ಅವರ ವಿರುದ್ಧ 2–6 ಅಂತರದಿಂದ ಬೊಂಬಯಾಲ ದೇವಿ ಸೋಲು ಅನುಭವಿಸಿದರು. ಈ ಮೂಲಕ ಪದಕ ಗೆಲ್ಲುವ ಅವರ ಕನಸು ಕಮರಿದಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.