ಬೆಂಗಳೂರು: ಗುರುವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ.

ಬೇಗೂರು, ಬಂಗಾರಪೇಟೆ, 10 ಸೆ.ಮೀ, ದುದ್ದಾ, ಸೊರಬ, ಬೇಲೂರು, ತಿಪಟೂರು 7 ಸೆ.ಮೀ, ಶ್ರೀರಂಗಪಟ್ಟಣ, 6 ಸೆ.ಮೀ, ಸೋಮವಾರಪೇಟೆ, ತ್ಯಾಗರ್ತಿ, ಹಡಗಲಿ 5 ಸೆ.ಮೀ, ರಾಣಿಬೆನ್ನೂರು, ಕೆ.ಆರ್. ಪೇಟೆ, ಮೈಸೂರು, ಕೆ.ಆರ್. ನಗರ, ಸಿ.ಎನ್.ಹಳ್ಳಿ, 4 ಸೆ.ಮೀ, ಮಂಕಿ, ಹಿರೆಕೇರೂರು, ಲಿಂಗನಮಕ್ಕಿ, ತಾಳಗುಪ್ಪ, ಕಡೂರು, ಕೆ.ಆರ್.ಸಾಗರ, ಕುಣಿಗಲ್, 3 ಸೆ.ಮೀ, ಮುಲ್ಕಿ, ಕುಮಟ, ಬನವಾಸಿ, ಶಿರಾಲಿ, ಹೊನ್ನಾವರ, ಶಿವಾನಿ, ಸಿ.ಆರ್. ಪಟ್ಟಣ, ಸರಗೂರು, ಬಂಡೀಪುರ, ಚನ್ನಗಿರಿ, ಹಿರಿಯೂರು, ಚಳ್ಳೆಕೆರೆ, ಚಿತ್ರದುರ್ಗ, ತುಮಕೂರು, ಕನಕಪುರ, 2 ಸೆ.ಮೀ. ಮಳೆಯಾಗಿದೆ. ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 39.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.