ಶನಿವಾರ, ಜೂನ್ 19, 2021
29 °C

ಅಳಗಿರಿಯಿಂದ ದೂರವಿರಿ: ಡಿಎಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಇತ್ತೀಚೆಗಷ್ಟೇ ಪಕ್ಷದಿಂದ ಅಮಾನತು ಮಾಡ­ಲಾದ ನಾಯಕ ಎಂ.ಕೆ.ಅಳಗಿರಿ ಅವ­ರಿಂದ ದೂರ­ವಿರುವಂತೆ ಪಕ್ಷದ ಸದಸ್ಯರಿಗೆ ಡಿಎಂಕೆ ಸೂಚಿಸಿದೆ.‘ಅಳಗಿರಿ ಅವರ ಜತೆ ಸಂಪರ್ಕ ಹೊಂದಿದ್ದರೆ ಅಂಥವರ ಮೇಲೆ  ಕ್ರಮ ಕೈಗೊಳ್ಳಲಾಗುವುದು’ ಎಂದು ಪಕ್ಷ ಹೇಳಿದೆ.

‘ಅಳಗಿರಿ ಅವರು ತಮ್ಮ ಬೆಂಬಲಿಗರ ಜತೆ ಅಕಾರಣವಾಗಿ ಸಭೆ ಸೇರಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯ­ದರ್ಶಿ ಕೆ.ಅನ್ಬಳಗನ್‌ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.