ಬುಧವಾರ, ಜನವರಿ 29, 2020
30 °C

ಆಂಧ್ರ ಬ್ಯಾಂಕ್‌ ನೂತನ ಅಧ್ಯಕ್ಷ ರಾಜೇಂದ್ರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಂಧ್ರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಸಿ.ವಿ. ಆರ್‌.ರಾಜೇಂದ್ರನ್‌ ನೇಮಕಗೊಂಡಿ ದ್ದಾರೆ.

ಕಾರ್ಪೊರೇಷನ್‌ ಬ್ಯಾಂಕ್‌ ಮೂಲಕ ವೃತ್ತಿಜೀವನ ಆರಂಭಿಸಿದ ರಾಜೇಂದ್ರನ್‌, ಅಂತರರಾಷ್ಟ್ರೀಯ, ಹೂಡಿಕೆ ಮತ್ತು ಉದ್ಯಮ ಸಾಲ ವಿಭಾಗದ ಬ್ಯಾಂಕಿಂಗ್‌ ವಿಚಾರಗಳಲ್ಲಿ ತಜ್ಞರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)